ಕಾರವಾರ (Karwar) : ಉತ್ತರ ಕನ್ನಡ ಜಿಲ್ಲೆಯ ಕಾರವಾರ ಶೈಕ್ಷಣಿಕ ಜಿಲ್ಲೆಯ ೧೫ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ (Best Teachers) ಘೋಷಣೆಯಾಗಿದೆ. ಸೆ . ೫ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆಯಂದು ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಪ್ರಶಸ್ತಿ ಪುರಸ್ಕೃತರ (Best Teachers) ಯಾದಿ ಇಂತಿದೆ:-
ಕಿರಿಯ ಪ್ರಾಥಮಿಕ ಶಾಲಾ ವಿಭಾಗ- ಶೈಲಾ ಸದಾನಂದ ಆಚಾರಿ, ಸಹ ಶಿಕ್ಷಕಿ ಸ.ಕಿ.ಪ್ರಾ.ಶಾಲೆ, ಹಬ್ಬುವಾಡ, ತಾ:ಕಾರವಾರ; ರೇಣುಕಾ ಹೊನ್ನಪ್ಪ ನಾಯಕ, ಸ.ಕಿ.ಪ್ರಾ.ಶಾಲೆ, ಬೆಳಸೆ ನಂ. 2, ಶಿರೂರು ಕ್ಲಸ್ಟರ್ ಅಂಕೋಲ; ವಿದ್ಯಾಧರ ವೆಂಕಟ್ರಮಣ ಅಡಿ, ಸ.ಕಿ.ಪ್ರಾ.ಶಾಲೆ, ಕೆಳಗಿನ ಕಂದೊಳ್ಳಿ, ಕುಮಟಾ; ಶಾರದಾ ನಾಯ್ಕ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುರಕಳಿ, ಖರ್ವಾ, ತಾ.ಹೊನ್ನಾವರ; ರಾಮಚಂದ್ರ ದೇವಣ್ಣ ನಾಯಕ, ಸಹ ಶಿಕ್ಷಕರು, ಸ.ಕಿ.ಪ್ರಾ.ಕ.ಶಾಲೆ, ನರೇಕುಳಿ, ತಾ: ಭಟ್ಕಳ.

ಇದನ್ನೂ ಓದಿ :  ಸೆ.೪ರಂದು ೨ ತಾಲೂಕುಗಳಲ್ಲಿ ವಿದ್ಯುತ್ ವ್ಯತ್ಯಯ

ಹಿರಿಯ ಪ್ರಾಥಮಿಕ ಶಾಲಾ ವಿಭಾಗ- ವೀಣಾ ಆನಂದು ಗುನಗಿ, ಸಹ ಶಿಕ್ಷಕರು, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಸದಾಶಿವಗಡ, ಕಾರವಾರ; ಚಂದ್ರಕಲಾ ಗಣಪತಿ ನಾಯಕ, ಸ.ಶಿ. ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಖಾರ್ವಿವಾಡ, ಬೇಲೇಕೇರಿ, ತಾ.ಅಂಕೋಲಾ; ಮಂಗಲಾ ಕೃಷ್ಣ ನಾಯ್ಕ, ಸಹ ಶಿಕ್ಷಕಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಲನಗದ್ದೆ, ತಾ:ಕುಮಟಾ; ಉದಯ ರಾಮಚಂದ್ರ ನಾಯ್ಕ, ಮುಖ್ಯಾಧ್ಯಾಪಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಕಿಮಡಿ, ತಾ:ಹೊನ್ನಾವರ; ಹೇಮಾವತಿ ಎಸ್. ನಾಯ್ಕ, ಸಹ ಶಿಕ್ಷಕಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗಾಂಧಿನಗರ, ತಾ: ಭಟ್ಕಳ.

ವಿಡಿಯೋ ಸಹಿತ ಇದನ್ನೂ ಓದಿ : ವಿಶ್ವ ಚಾಂಪಿಯನ್ ಧನ್ವಿತಾಗೆ ಅದ್ದೂರಿ ಸ್ವಾಗತ

ಪ್ರೌಢಶಾಲಾ ವಿಭಾಗ- ಸ್ಮಿತಾ ಆತ್ಮಾರಾಮ ನಾಯ್ಕ, ಸಹ ಶಿಕ್ಷಕಿ, ಸರಕಾರಿ ಪ್ರೌಢಶಾಲೆ, ತೋಡೂರು, ಕಾರವಾರ; ಎಸ್.ನಾಗರಾಜ, ಚಿತ್ರಕಲಾ ಶಿಕ್ಷಕರು, ಸರಕಾರಿ ಪ್ರೌಢಶಾಲೆ, ಬೇಲೇಕೇರಿ, ತಾ.ಅಂಕೋಲಾ; ಮಡಿವಾಳಪ್ಪ ಶಿವಪ್ಪ ದೊಡಮನಿ, ದೈಹಿಕ ಶಿಕ್ಷಣ ಶಿಕ್ಷಕರು, ಶ್ರೀ ಶಾಂತಿಕಾಂಬ ಪ್ರೌಢಶಾಲೆ, ಹೆಗಡೆ, ತಾ:ಕುಮಟಾ; ಲಂಬೋದರ ಮಂಜುನಾಥ ಹೆಗಡೆ, ಮುಖ್ಯ ಶಿಕ್ಷಕರು, ಶ್ರೀ ಚನ್ನಕೇಶವ ಪ್ರೌಢಶಾಲೆ, ಕರ್ಕಿ, ತಾ:ಹೊನ್ನಾವರ; ಡಾ.ಸುರೇಶ ಎಂ. ತಾಂಡೇಲ, ಸಹ ಶಿಕ್ಷಕ, ಸರಕಾರಿ ಪ್ರೌಢಶಾಲೆ, ಕುಂಟವಾಣಿ, ತಾ. ಭಟ್ಕಳ.

ಇದನ್ನೂ ಓದಿ : ಮುರ್ಡೇಶ್ವರ ಪಿಎಸ್ಐ ಮಂಜುನಾಥ ಅಮಾನತು