ಭಟ್ಕಳ (Bhatkal) : ಮೀನುಗಾರಿಕೆಗೆ (Fishing) ಹೋಗಲು ಒಂದು ಬೋಟಿನಿಂದ ಇನ್ನೊಂದು ಬೋಟಿಗೆ ಹೋಗಲು ದಾಟುತ್ತಿದ್ದಾಗ ಸಮುದ್ರದಲ್ಲಿ ಕಾಲು ಜಾರಿ ಬಿದ್ದು ಮೀನುಗಾರ ಮೃತಪಟ್ಟಿದ್ದಾನೆ (Fisherman dies).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಜಾರ್ಖಂಡ (Jarkhand) ರಾಜ್ಯದ ಬಂದೂ ಬತ್ರು ಬಾಯ್ಯಾ(೩೧) ಮೃತ ದುರ್ದೈವಿ. ಭಟ್ಕಳ ತಾಲೂಕಿನ ಅಳ್ವೆಕೋಡಿ ಸಮುದ್ರ ದಂಡೆಯಲ್ಲಿ ಈ ಘಟನೆ ನಡೆದಿದೆ. ಸೆ.೨೪ರಂದು ಸಂಜೆ ೬ ಗಂಟೆಯ ಸುಮಾರಿಗೆ ಕಾಲು ಜಾರಿ ಬಿದ್ದು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾನೆ (Fisherman dies). ಈತನ ಮೃತದೇಹ ಎರಡು ದಿನಗಳ ನಂತರ ಸೆ.೨೬ರಂದು ಸಂಜೆ ೬ರ ಸುಮಾರಿಗೆ ಅಳ್ವೆಕೋಡಿಯ ಅರಬ್ಬಿ ಸಮುದ್ರದ ದಡದಲ್ಲಿ ಪತ್ತೆಯಾಗಿದೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು(Case registered), ತನಿಖೆ ಮುಂದುವರಿದಿದೆ.

ಇದನ್ನೂ ಓದಿ :  ತಿರುಪತಿ ಲಡ್ಡು ಪ್ರಕರಣ- ಸೂಕ್ತ ಕ್ರಮಕ್ಕೆ ಆಗ್ರಹ