ಭಟ್ಕಳ (Bhatkal): ಮೊಬೈಲ್ (Mobile) ಕಳೆದುಕೊಂಡವರಿಗೆ ಸಿ.ಇ. ಐ. ಆರ್.(Center Equipment Identity Register) ಪೋರ್ಟಲ್ ಮೂಲಕ ಮುರುಡೇಶ್ವರ (Murudeshwar) ಪೊಲೀಸರು ಪತ್ತೆ ಹಚ್ಚಿ ಮಾಲೀಕರಿಗೆ ಹಿಂತಿರುಗಿಸಿದ್ದಾರೆ. ಒಟ್ಟು ೨ ಜನರ ಮೊಬೈಲ್ ಗಳನ್ನು ಮುರುಡೇಶ್ವರ ಪೊಲೀಸರು ಪತ್ತೆ ಹಚ್ಚಿ ಮಾಲೀಕರಿಗೆ ನೀಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ತನ್ನ ಮೊಬೈಲ್ ಕಳೆದುಕೊಂಡಿರುವ ಬಗ್ಗೆ ಮೊಬೈಲ್ (Mobile) ವಾರಸುದಾರದಾದ ಲಕ್ಷ್ಮಣ ನಾಯ್ಕ ಮತ್ತು ಅಶ್ರಪುನಿಸ್ ಫರಾಸ್ ದೂರು ನೀಡಿದ್ದರು. ಬಳಿಕ ಮುರುಡೇಶ್ವರ (Murdeswhar) ಠಾಣೆಯ ಪೊಲೀಸರು CEIR ಪೋರ್ಟಲ್ ಮೂಲಕ ಕಳೆದು ಹೋದ ಮೊಬೈಲ್ ಫೋನ್ ಪತ್ತೆಮಾಡಿ ವಾರಸುದಾರರಿಗೆ ನೀಡಿದ್ದಾರೆ.  ತಮ್ಮ ಮೊಬೈಲ್ ಹಿಂಪಡೆದ ವಾರಸುದಾರರು ಮುರುಡೇಶ್ವರ ಪೊಲೀಸ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ :  ಹಿರಿಯ ಮುತ್ಸದ್ದಿ ರಾಜಕಾರಣಿ ಎಸ್‌ ಎಂ ಕೃಷ್ಣ ಇನ್ನಿಲ್ಲ