ಶಿವಮೊಗ್ಗ : ನಗರದ ಗಾರ್ಡನ್ ಏರಿಯಾದ ಪ್ರಖ್ಯಾತ ವೆಂಕಟಗಿರಿ ಪೇಂಟ್ಸ್ ಅಂಗಡಿ ಮಾಲೀಕ ಶ್ರೀನಿವಾಸ (54) ಅನಾರೋಗ್ಯದಿಂದ ಇಂದು(ಫೆ.೨೭) ನಿಧನ ಹೊಂದಿದ್ದಾರೆ.

ಇದನ್ನೂ ಓದಿ :  ಜೇನು ಕೃಷಿ ತರಬೇತಿ, ನರೇಗಾ ಮಾಹಿತಿ ವಿನಿಮಯ ಕಾರ್ಯಗಾರ
ಮೃತರಿಗೆ ಪತ್ನಿ, ಒಂದು ಗಂಡು, ಒಂದು ಹೆಣ್ಣು ಮಕ್ಕಳಿದ್ದಾರೆ. ಇಂದು ಸಂಜೆ ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಲಿದೆ.
ಶ್ರೀನಿವಾಸರ ನಿಧನಕ್ಕೆ ಸಂಸದ ಬಿ ವೈ ರಾಘವೇಂದ್ರ, ಮಾಜಿ ಸಚಿವ ಕೆ ಎಸ್ ಈಶ್ವರಪ್ಪ, ಮಾಜಿ ಜಿಪಂ ಸದಸ್ಯ ಕೆಇ ಕಾಂತೇಶ್, ಮಾಜಿ ಕಾರ್ಪೊರೇಟರ್ ಐಡಿಯಲ್ ಗೋಪಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಈ ವಿಡಿಯೋ ನೋದಿ : ಶ್ರೀ ಕ್ಷೇತ್ರ ಹೇಗಲತ್ತಿ ಜಾತ್ರೆ   https://fb.watch/qttYaNaujs/?mibextid=Nif5oz