ಜುಲೈ ೨೩ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಎಪಿಎಂಸಿಯಲ್ಲಿ ಅಡಿಕೆ ಧಾರಣೆ (Arecanut Retentions)

 

ಸಿದ್ದಾಪುರ

ಕೆಂಪುಗೋಟು 25089 25500
ಕೋಕ 24499 26839
ಚಾಲಿ 32500 34999
ತಟ್ಟಿಬೆಟ್ಟೆ 32199 42639
ಬಿಳೆ ಗೋಟು 26389 29400
ರಾಶಿ 42699 47209

 

ಶಿರಸಿ

ಕೆಂಪುಗೋಟು 24000 27000
ಚಾಲಿ 32099 36213
ಬೆಟ್ಟೆ 38299 42201
ಬಿಳೆ ಗೋಟು 24199 30799
ರಾಶಿ 43299 47609

 

ಯಲ್ಲಾಪುರ

ಕೆಂಪುಗೋಟು 22009 30099
ಕೋಕ 8200 25006
ಚಾಲಿ 30899 36099
ತಟ್ಟಿಬೆಟ್ಟೆ 33399 42195
ಬಿಳೆ ಗೋಟು 21212 30800
ರಾಶಿ 43195 52169

 

ಕುಂದಾಪುರ

ಹಳೆ ಚಾಲಿ 45000 47000
ಹೊಸ ಚಾಲಿ 35000 38500

 

ಕಾರ್ಕಳ

ನ್ಯೂ ವೆರೈಟಿ 25000 38500
ವೋಲ್ಡ್ ವೆರೈಟಿ 30000 46500

 

ಶಿವಮೊಗ್ಗ

ಗೊರಬಲು 18400 34069
ಬೆಟ್ಟೆ 37572 56283
ರಾಶಿ 30099 49703
ಸರಕು 47700 78899

 

ಸಾಗರ

ಕೆಂಪುಗೋಟು 30599 30599
ಕೋಕ 27599 27599
ಚಾಲಿ 31070 33611
ಬಿಳೆ ಗೋಟು 25329 25509
ರಾಶಿ 41759 48589
ಸಿಪ್ಪೆಗೋಟು 17899 18170

 

ದಾವಣಗೆರೆ

ರಾಶಿ 42328 49054

 

ಚನ್ನಗಿರಿ

ರಾಶಿ 46499 51600

 

ಹೊಳಲ್ಕೆರೆ

ರಾಶಿ 49120 51200

 

ಪುತ್ತೂರು

ನ್ಯೂ ವೆರೈಟಿ 26500 38500

 

ಬಂಟ್ವಾಳ

ಕೋಕ 18000 28500
ನ್ಯೂ ವೆರೈಟಿ 28500 38500
ವೋಲ್ಡ್ ವೆರೈಟಿ 38500 46500

 

ಸುಳ್ಯ

ನ್ಯೂ ವೆರೈಟಿ 30000 38500

 

ಮೇಲಿನವು ಜುಲೈ ೨೩ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಎಪಿಎಂಸಿಯಲ್ಲಿ ಅಡಿಕೆ ಧಾರಣೆ (Arecanut Retentions)

ಇದನ್ನೂ ಓದಿ : Land slide/ ೮ ದಿನಗಳ ಬಳಿಕ ಮಹಿಳೆ ಶವವಾಗಿ ಪತ್ತೆ

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್‌ ಮಾಡಲು  ಇಲ್ಲಿ ಒತ್ತಿ.