Advertisement

Author: Bhatkaldiary

Murdeshwar/ ಮುರ್ಡೇಶ್ವರದ ವ್ಯಕ್ತಿಯ ಹಣ ದೋಚಿದ ಕಳ್ಳರು

ಪೊಲೀಸ್ ಅಧಿಕಾರಿಗಳಂತೆ ನಟಿಸಿದ ಇಬ್ಬರು ಅಪರಿಚಿತ ವ್ಯಕ್ತಿಗಳು ಮುರ್ಡೇಶ್ವರದ (Murdeshwar) ವ್ಯಕ್ತಿಯ ಕಾರನ್ನು ಅಡ್ಡಗಟ್ಟಿ ೪.೮೩ ಲಕ್ಷ ರೂ.ಗಳನ್ನು ದೋಚಿದ್ದಾರೆ.

Read More

Fire accident/ ಭಟ್ಕಳದ ಹೋಟೆಲ್‌ನಲ್ಲಿ ಅಗ್ನಿ ಅವಘಡ

ಭಟ್ಕಳದ ರಾಯಲ್ ಓಕ್ ನ ರಾಯಲ್ ಆತಿಥ್ಯ ಹೋಟೆಲ್‌ನಲ್ಲಿ ಹೊಗೆ ಹೋಗುವ ಚಿಮಣಿಗೆ ಮತ್ತು ಎಣ್ಣೆ ಬಾಂಡಲಿಗೆ ಬೆಂಕಿತಾಗಿ ಅಗ್ನಿ ಅವಘಡ (fire accident) ಸಂಭವಿಸಿತ್ತು.

Read More

Punar Pratistha/ ಶಿಲಾಮಯ ದೇಗುಲದಲ್ಲಿ ಪುನರ್‌ ಪ್ರತಿಷ್ಠಾ ಕಾರ್ಯಕ್ರಮ

ಮಣ್ಕುಳಿಯಲ್ಲಿ ಶ್ರೀ ಲಕ್ಷ್ಮೀ ನಾರಾಯಣ ಹಾಗೂ ಹನುಮಂತ ದೇವರ  ನೂತನ ಶಿಲಾಮಯ ದೇವಸ್ಥಾನ ಮೇ ೭ರಿಂದ ೧೧ರವರೆಗೆ ಪುನರ್‌ಪ್ರತಿಷ್ಠೆಗೆ (Punar Pratistha programme) ಸಿದ್ದವಾಗಿದೆ.

Read More

Sudhindra College/ ಭಟ್ಕಳ ಸುಧೀಂದ್ರ ಕಾಲೇಜಿಗೆ ವಿದೇಶಿ ವಿದ್ಯಾರ್ಥಿಗಳ ಭೇಟಿ

ಭಟ್ಕಳ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ (Sudhindra College) ನೆದರ್ಲ್ಯಾಂಡ್’ನ ಮ್ಯಾಚ್ ಸ್ಟ್ರೀಚ್ ವಿಶ್ವವಿದ್ಯಾಲಯದ ಸಂಪನ್ಮೂಲ ವಿದ್ಯಾರ್ಥಿಗಳ ಸಮಾಗಮ ನಡೆಯಿತು.

Read More

Video News

Loading...
error: Content is protected !!