Advertisement

Author: Bhatkaldiary

Chain snatching/ ಮುರ್ಡೇಶ್ವರದಲ್ಲಿ ಸರ ಎಗರಿಸಿದ ಬೈಕ್‌ ಸವಾರರು

ಬೈಕ್ ನಲ್ಲಿ ಹೊಂಚು ಹಾಕಿ ಕುಳಿತಿದ್ದ ಇಬ್ಬರು ಸರಗಳ್ಳರು ಬೈಕ್ ನಲ್ಲಿ ಬಂದು ಮಹಿಳೆಯೋರ್ವಳ ಬಂಗಾರದ ಮಾಂಗಲ್ಯ ಸರ ಕದ್ದು ಪರಾರಿಯಾದ ಘಟನೆ (Chain snatching) ನಡೆದಿದೆ.

Read More

online game/ ಪಾನಿ ಪುರಿಗೆ ಇಲಿ ಪಾಷಾಣ ಸೇರಿಸಿ ತಿಂದ ಭಟ್ಕಳದ ಯುವಕ !

ಆನ್‌ಲೈನ್ ಗೇಮ್ (online game) ಆಡಿ ಹಣ ಕಳೆದುಕೊಂಡಿದ್ದ ಯುವಕ ಇದೇ ನೋವಿನಲ್ಲಿ ಪಾನಿಪುರಿಯೊಳಗೆ ಇಲಿ ಪಾಶಾಣ ಸೇರಿಸಿ ತಿಂದು ಸಾವನ್ನಪ್ಪಿದ್ದಾನೆ.

Read More

Waqf Bill/ ಕರಾವಳಿ ಮುಸ್ಲಿಮರ ಒಗ್ಗಟ್ಟು ಪ್ರದರ್ಶನ

ವಕ್ಫ್ ಸಂಶೋಧನಾ ಕಾಯ್ದೆ (Waqf Bill) ವಿರೋಧಿಸಲು ಕರಾವಳಿ ಜಿಲ್ಲೆಗಳ ಮುಸ್ಲಿಮ್ ಮುಖಂಡರ  ಒಗ್ಗಟ್ಟಿನ ಪ್ರದರ್ಶನಕ್ಕೆ ವೇದಿಕೆ ಸಿದ್ಧಗೊಳ್ಳುತ್ತಿದೆ.

Read More

Heart Attack/ ಸ್ಕೂಟರ್‌ ಏರಿದಾಗ ಹೃದಯಾಘಾತದಿಂದ ಸಾವು

ಸ್ಕೂಟರನ್ನು ತೆಗೆಯುತ್ತಿದ್ದ ವೇಳೆ ವ್ಯಕ್ತಿಯೋರ್ವ ಹೃದಯಾಘಾತದಿಂದ (Heart Attack) ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಭಟ್ಕಳದ ಹಾಶಿಮ್ ಬೇಕರಿ ಸಮೀಪ ನಡೆದಿದೆ.

Read More

Video News

Loading...
error: Content is protected !!