Author: Bhatkaldiary

Quiz competition/ ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ –

ಭಟ್ಕಳ ತಾಲೂಕಿನ ಮುರುಡೇಶ್ವರದ ಬೆದ್ರಮನೆ ಸರ್ಕಾರಿ ಕಿ.ಪ್ರಾ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ನಾಡುನುಡಿ ರಸಪ್ರಶ್ನೆ ಸ್ಪರ್ಧೆ (quiz competition) ನಡೆಯಿತು.

Read More

Baina beach/ ಸಮುದ್ರದಲ್ಲಿ ಮುಳುಗಿ ಕಾರವಾರದ ವ್ಯಕ್ತಿ ಸಾವು

ನೆರೆಯ ಗೋವಾ (Goa) ರಾಜ್ಯದ ವಾಸ್ಕೋದ (Vasco) ಬೈನಾ ಬೀಚ್‌ನಲ್ಲಿ  (baina beach) ಕಾರವಾರದ ೪೦ ವರ್ಷದ ವ್ಯಕ್ತಿಯೊಬ್ಬರು ಸಮುದ್ರದಲ್ಲಿ (Arabian sea) ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

Read More

Dry fish/ ತೆಂಗಿನಗುಂಡಿಯಲ್ಲಿ ಕರಾಟೆ ಮಾಸ್ಟರ್ ಕಟ್ಟಡ ಧ್ವಂಸ

ಒಣ ಮೀನು (dry fish) ಸಂಗ್ರಹಿಸಿಟ್ಟಿದ್ದ ಕಟ್ಟಡವನ್ನು ಜೆಸಿಬಿಯಿಂದ ಕೆಡವಿ ಲಕ್ಷಾಂತರ ರೂ. ನಷ್ಟ ಮಾಡಿದ್ದಲ್ಲದೆ ಜೀವ ಬೆದರಿಕೆ ಹಾಕಿರುವ ಬಗ್ಗೆ ದೂರು ದಾಖಲಾಗಿದೆ.

Read More

Lokayukta SP/ ಭಟ್ಕಳದ ದಾಳಿ ಬಗ್ಗೆ ಲೋಕಾಯುಕ್ತ ಎಸ್ಪಿ ಹೇಳಿದ್ದೇನು?

ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಭಟ್ಕಳ ಪುರಸಭೆಯ (chief officer) ನೀಲಕಂಠ ಮೇಸ್ತ ಅವರನ್ನು ಲೋಕಾಯುಕ್ತ ಎಸ್ಪಿ (Lokayukta SP) ನೇತೃತ್ವದಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ

Read More

Lokayukta raid/ ಲೋಕಾಯುಕ್ತ ಬಲೆಗೆ ಭಟ್ಕಳ ಪುರಸಭೆ ಮುಖ್ಯಾಧಿಕಾರಿ

Lokayukta raid/ ಲಂಚ ಸ್ವೀಕಾರದ ಆರೋಪದ ಮೇಲೆ  ಭಟ್ಕಳ ಪುರಸಭೆ ಮುಖ್ಯಾಧಿಕಾರಿ (Chief officer) ನೀಲಕಂಠ ಮೇಸ್ತ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Read More

Video News

Loading...
error: Content is protected !!