ಗೋಕರ್ಣ(Gokarna): ಕಾರಿಗೆ ಟಿಪ್ಪರ್‌ ಡಿಕ್ಕಿಯಾಗಿ (tipper collision) ಮುರ್ಡೇಶ್ವರದ (Murdeshwar) ಕಾರು ಚಾಲಕ ಗಾಯಗೊಂಡ ಘಟನೆ ಕುಮಟಾ (Kumta) ತಾಲೂಕಿನ ಬರ್ಗಿ ಬಳಿ  ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ (Bhatkal) ತಾಲೂಕಿನ ಮುರ್ಡೇಶ್ವರದ ಗರಡಿಗದ್ದೆ ನಿವಾಸಿ ಶ್ರೀನಿವಾಸ ನಾರಾಯಣ ದೇವಾಡಿಗ (೩೭) ಗಾಯಗೊಂಡವರು. ಇವರು ಕುಮಟಾ ಕಡೆಯಿಂದ ಅಂಕೋಲಾ (Ankola) ಕಡೆಗೆ ಹೋಗುತ್ತಿದ್ದಾಗ ಎದುರಿನಿಂದ ಬಂದ ಟಿಪ್ಪರ್‌ ಡಿಕ್ಕಿ ಹೊಡೆದಿದೆ (tipper collision). ಬರ್ಗಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ನಿನ್ನೆ ಸೆ. ೧೪ರ ಸಂಜೆ ೪.೪೫ರ ಸುಮಾರಿಗೆ ಘಟನೆ (accident) ನಡೆದಿದೆ. ಟಿಪ್ಪರ್‌ ಚಾಲಕ ಮಿರ್ಜಾನ ನಿವಾಸಿ ಸಂತೋಷ ವೆಂಕಟರಮಣ ಪಟಗಾರ ವಿರುದ್ಧ ಗೋಕರ್ಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Case Registered).

ಇದನ್ನೂ ಓದಿ : Gold theft/ ಮುರ್ಡೇಶ್ವರ ಲಾಡ್ಜ್‌ನಲ್ಲಿ ಕಳ್ಳತನ