Advertisement

Category: ಅಪರಾಧ

Child death/ ಜೆಸಿಬಿ ಅಡಿಯಲ್ಲಿ ೨ ವರ್ಷದ ಮಗು ಕೊನೆಯುಸಿರು

ಜೆಸಿಬಿ ಹರಿದ ಪರಿಣಾಮ ಮನೆಯ ಮುಂದೆ ಆಟವಾಡುತ್ತಿದ್ದ ಎರಡು ವರ್ಷದ ಮಗು  ಸ್ಥಳದಲ್ಲೇ ಮೃತಪಟ್ಟ (Child death) ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Read More

Accident/ ಅಪಘಾತದಲ್ಲಿ ತಂದೆ-ತಾಯಿ, ಮಗು ದುರ್ಮರಣ

ಲಾರಿ ಡಿಕ್ಕಿ (Accident) ಹೊಡೆದ ಪರಿಣಾಮ ಕಾರಿನಲ್ಲಿದ್ದ ತಂದೆ-ತಾಯಿ ಮತ್ತು ೭ ತಿಂಗಳ ಮಗು ಮೃತಪಟ್ಟ ದಾರುಣ ಘಟನೆ ಅರಬೈಲ್‌ ಘಟ್ಟದ ಕೆಳಭಾಗದಲ್ಲಿ ನಡೆದಿದೆ.

Read More

accident/ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ

ಅಡ್ಡ ಬಂದ ನಾಯಿ ತಪ್ಪಿಸಲು ಹೋಗಿ ಆಟೋ ರಿಕ್ಷಾ ಸ್ಕಿಡ್‌ ಆಗಿದ್ದರಿಂದ ಚಾಲಕ ಸಹಿತ ಇಬ್ಬರು ಗಾಯಗೊಂಡ ಘಟನೆ (accident) ಭಟ್ಕಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

Read More

fake Journalists/ ನಕಲಿ ಪತ್ರಕರ್ತರು ಪೊಲೀಸ್‌ ವಶಕ್ಕೆ

ವೈದ್ಯರೊಬ್ಬರಿಗೆ ಬ್ಲ್ಯಾಕ್‌ಮೇಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದಾಂಡೇಲಿ ಪೊಲೀಸರು ನಕಲಿ ಪತ್ರಕರ್ತರನ್ನು (fake Journalists) ವಶಕ್ಕೆ ಪಡೆದಿದ್ದಾರೆ.

Read More

Video News

Loading...
error: Content is protected !!