Advertisement

Category: ಬೆಳಗಾವಿ

Belagavi/ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಮೂವರಿಗೆ ಚೂರಿ ಇರಿತ

ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಮೂವರಿಗೆ ಚೂರಿ ಇರಿದ ಘಟನೆ ಬೆಳಗಾವಿ (Belagavi) ನಗರದ ಚೆನ್ನಮ್ಮ ವೃತ್ತದ ಬಳಿ ಬುಧವಾರ ನಸುಕಿನ ಜಾವ ನಡೆದಿದೆ.

Read More

Konkan railway/ಇತಿಹಾಸದ ಪುಟ ಸೇರಲಿದೆ ಕೊಂಕಣ ರೈಲ್ವೆ

ಭಾರತೀಯ ರೈಲ್ವೆಯಲ್ಲಿ ಕೊಂಕಣ ರೈಲ್ವೆಯನ್ನು (konkan railway) ವಿಲೀನ ಮಾಡಲು ಹೆಜ್ಜೆ ಇಟ್ಟಿರುವುದಾಗಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

Read More

Teacher suspend/ ಕಾಮುಕ ಶಿಕ್ಷಕ ಸಾದಿಕ್‌ ಅಮಾನತು

ಅಪ್ರಾಪ್ತ ಶಾಲಾ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪ ಹೊಂದಿರುವ ಕಾಮುಕ ಶಿಕ್ಷಕನನ್ನು ಶಿಕ್ಷಣ ಇಲಾಖೆ ಅಮಾನತುಗೊಳಿಸಿದೆ (Teacher suspend).

Read More

Teacher Arrest/ ೬ ತಿಂಗಳಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ

ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಶಿಕ್ಷಕನನ್ನು ಬಂಧಿಸಲಾಗಿದೆ (Teacher Arrest)

Read More

Plane crash/ ಬೆಳಗಾವಿಯ ವಿಮಾನ ಮಧ್ಯಪ್ರದೇಶದಲ್ಲಿ ಪತನ

ಬೆಳಗಾವಿಯ ಖಾಸಗಿ ವಿಮಾನಯಾನ ಅಕಾಡೆಮಿಯ ಎರಡು ಆಸನಗಳ ವಿಮಾನ ಪರೀಕ್ಷಾರ್ಥ ಹಾರಾಟದ ವೇಳೆ ಮಧ್ಯಪ್ರದೇಶದ ಗುನಾ ಏರ್‌ಸ್ಟ್ರಿಪ್‌ನಲ್ಲಿ ಪತನಗೊಂಡಿದೆ (plane crash).

Read More

Video News

Loading...
error: Content is protected !!