Category: ಸುರಪುರ

Namma Clinic/ ಉಚಿತ ಚಿಕಿತ್ಸಾ ಶಿಬಿರ ಯಶಸ್ವಿ

ವಿಶೇಷ ಶಿಬಿರಗಳನ್ನು ಏರ್ಪಡಿಸಿದಾಗ ಮಾತ್ರವಲ್ಲದೆ ಇತರ ದಿನಗಳಲ್ಲೂ ನಮ್ಮ ಕ್ಲಿನಿಕ್‌ನಲ್ಲಿ (Namma Clinic)  ಉತ್ತಮ ವೈದ್ಯಕೀಯ ಸೇವೆ (Medical Service) ಲಭಿಸುತ್ತಿದೆ.

Read More

Bike Accident/ ಬೈಕ್‌ ಡಿಕ್ಕಿಯಾಗಿ ಮಹಿಳೆಗೆ ಗಾಯ

ಬೈಕೊಂದು ಡಿಕ್ಕಿ ಹೊಡೆದ (Bike Accident) ಪರಿಣಾಮ ಪಾದಚಾರಿ ಮಹಿಳೆ ಮತ್ತು ಬೈಕ್‌ ಹಿಂಬದಿ ಸವಾರ ಗಾಯಗೊಂಡ ಘಟನೆ ಜ.೩೦ರಂದು ಸಂಜೆ ೭.೧೫ರ ಸುಮಾರಿಗೆ ಭಟ್ಕಳ ಶಹರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

PDO of the Month/ ಪಿಡಿಒ ಆಫ್ ದಿ ಮಂತ್ ಪ್ರಶಸ್ತಿಗೆ ಜಯಲಕ್ಷ್ಮೀ ಭಾಜನ

ಜಿಲ್ಲಾ ಮಟ್ಟದ ಪಿಡಿಒ ಆಫ್ ದಿ ಮಂತ್ (PDO of the the Month) ಪ್ರಶಸ್ತಿಗೆ ಶಿರಸಿ ಇಟಗುಳಿ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಜಯಲಕ್ಷ್ಮೀ ಬಿ. ಭಾಜನರಾಗಿದ್ದಾರೆ.

Read More

kavyotsava/ ಶಿಕ್ಷಕಿಯ ಮನೆಯಂಗಳದಲ್ಲಿ ಕಾವ್ಯೋತ್ಸವ

ಮನೆ ಮನಗಳಲ್ಲಿ ಸಾಹಿತ್ಯದ ಕಂಪನ್ನು ಪಸರಿಸಲು ಮನೆಯಂಗಳದಲ್ಲಿ ಕಾವ್ಯೋತ್ಸವದಂತಹ (kavyotsava) ಕಾರ್ಯಕ್ರಮ ಪರಿಣಾಮಕಾರಿ ಎಂದು ಸಮಾಜ ಸೇವಕ ಬೇತಾಳ‌ ಮಹಾಲೆ ನುಡಿದರು.

Read More

ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನ

ಹೃದಯಾಘಾತದಿಂದ ಯಾದಗಿರಿ ಜಿಲ್ಲೆಯ ಸುರಪುರದ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ(67) ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ರಾಜಧಾನಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Read More

Video News

Loading...
error: Content is protected !!