Advertisement

Category: ರಾಜಕೀಯ

Tourism policy/ ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಜಾರಿಗೆ ಚರ್ಚೆ

ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ (tourism policy) ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ಹಾಗೂ ಸಚಿವ ಎಚ್.ಕೆ. ಪಾಟೀಲ (HK Patil) ಬಳಿ ಚರ್ಚೆ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ (DK Shivakumar) ಹೇಳಿದರು.

Read More

Great step/ ಸಚಿವ ಮಂಕಾಳ ವೈದ್ಯ, ಸತೀಶ ಸೈಲ್, ಭೀಮಣ್ಣ ನಾಯ್ಕ ಭರ್ಜರಿ ಸ್ಟೆಪ್

ಕುಚುಕು ಕುಚುಕು ಹಾಡಿಗೆ ಸಚಿವ ಮಂಕಾಳ ವೈದ್ಯ (Mankal Vaidya), ಶಾಸಕರಾದ ಸತೀಶ ಸೈಲ್ ಹಾಗೂ ಭೀಮಣ್ಣ ನಾಯ್ಕ ಹೆಜ್ಜೆ ಹಾಕಿ (great step) ಎಲ್ಲರ ಗಮನ ಸೆಳೆದರು.

Read More

Fishermen’s relief/ ಮೀನುಗಾರರ ಸಂಕಷ್ಟ ಪರಿಹಾರ ೧೦ ಲಕ್ಷಕ್ಕೆ ಏರಿಕೆ

ಮೀನುಗಾರರ ಸಂಕಷ್ಟ ಪರಿಹಾರ ಮೊತ್ತವನ್ನು (Fishermen’s relief) ೧೦ ಲಕ್ಷ ರೂ.ಗೆ ಏರಿಸಲಾಗುವುದು ಎಂದು ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಘೋಷಿಸಿದರು.

Read More

Mankal Vaidya/ ನಾನು ತುಂಬಾ ಕಾಸ್ಟ್ಲಿ, 100 ಕೋಟಿ ಸಾಕಾಗೊಲ್ಲ

ಬಿಜೆಪಿ ಶಾಸಕರಿಗೆ ೫೦-೧೦೦ ಕೋಟಿ, ಮುಖ್ಯಮಂತ್ರಿಗೆ ೨೫೦೦ ಕೋಟಿ ರೂ. ಆಫರ್ ನೀಡುತ್ತಾ ಬಂದಿದೆ ಎಂದು ಸಚಿವ ಮಂಕಾಳ‌ ವೈದ್ಯ (Mankal Vaidya) ಹೇಳಿದರು.

Read More

Video News

Loading...
error: Content is protected !!