Category: ಲೋಕಸಭೆ ಚುನಾವಣೆ

ಸಂವಿಧಾನ ಉಳಿಸುವ ಮಹತ್ವದ ಚುನಾವಣೆ : ಪದ್ಮನಾಭ ಪೂಜಾರಿ

ದೇಶದಲ್ಲಿ ಉಂಟಾಗುತ್ತಿರುವ ಬದಲಾವಣೆಗಳನ್ನು ಗಮನಿಸಿದರೆ ಈ ಬಾರಿಯ ಚುನಾವಣೆ ಸಂವಿಧಾನ ಉಳಿಸುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ ಚುನಾವಣೆಯಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮನಾಭ ಪೂಜಾರಿ ಹೇಳಿದರು.

Read More

ದೇಶ ಗೆಲ್ಲಬೇಕಾದರೆ ಬಿಜೆಪಿ ಗೆಲ್ಲಬೇಕು : ಕೋಟ ಶ್ರೀನಿವಾಸ ಪೂಜಾರಿ

ದೇಶ ಗೆಲ್ಲಬೇಕಾದರೆ ಭಾರತೀಯ ಜನತಾ ಪಾರ್ಟಿ ಗೆಲ್ಲಬೇಕು. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗಬೇಕು ಎಂದು ಉಡುಪಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು

Read More

ದೇಶದ ಆಸ್ತಿ ಮಾರುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರ : ಸೊರಕೆ

ಬಂದರು, ವಿಮಾನ ನಿಲ್ದಾಣ ಹೀಗೆ ಮುಂತಾದವುಗಳನ್ನು ಕಾಂಗ್ರೆಸ್ ಸರ್ಕಾರ ದೇಶಕ್ಕೆ ಆಸ್ತಿಯಾಗಿ ಮಾಡಿಟ್ಟಿದೆ. ಆದರೆ ಕೇಂದ್ರದ ಬಿಜೆಪಿ ಸರ್ಕಾರ ಈ ದೇಶದ ಆಸ್ತಿ ಮಾರಾಟ ಮಾಡುತ್ತಿದೆ ಎಂದು ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ ಸೊರಕೆ ಆರೋಪಿಸಿದರು.

Read More

ಮತದಾರ ನಂಬಿರುವ ಗ್ಯಾರಂಟಿ ಮೋದಿ : ಈಶ್ವರ ನಾಯ್ಕ

ಹಿಂದುಳಿದ ವರ್ಗಗಳ ನೈಜ ನಾಯಕ ನರೇಂದ್ರ ಮೋದಿಯಿಂದ ಸಶಕ್ತ, ಸಮೃದ್ಧ ಮತ್ತು ಸುಭಿಕ್ಷ ದೇಶದ ನಿರಂತರತೆಯೇ ಮತದಾರ ನಂಬಿರುವ ಗ್ಯಾರಂಟಿ ಎಂದು ಬಿ.ಜೆ.ಪಿ. ರಾಜ್ಯ ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ಈಶ್ವರ ಎನ್ ನಾಯ್ಕ ಹೇಳಿದ್ದಾರೆ.

Read More

ಡಾ.ಅಂಜಲಿ ವಿರುದ್ಧ ಸುಬ್ರಾಯ ದೇವಡಿಗ ಗರಂ

ಪ್ರಜ್ವಲ್ ರೇವಣ್ಣ ಕೇಸ್ ಕುರಿತು ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರ ಹೇಳಿಕೆಗೆ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸುಬ್ರಾಯ ದೇವಡಿಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Read More

Video News

Loading...
error: Content is protected !!