Category: ಅಪರಾಧ

Cattle transporters/ ಅರಣ್ಯ ಇಲಾಖೆ ಜೀಪ್ ಕಂಡೊಡನೆ ಕಾರು ಬಿಟ್ಟು ಪರಾರಿಯಾದ ಜಾನುವಾರು ಸಾಗಾಟಗಾರರು

ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪಿತರು (Cattle transporters) ಅರಣ್ಯ ಇಲಾಖೆ ಜೀಪ್ ಕಂಡ ತಕ್ಷಣ ಕಾರು ಬಿಟ್ಟು ಪರಾರಿಯಾದ ಘಟನೆ ನಡೆದಿದೆ.

Read More

Car hit/ ಕಾರಿಗೆ ಹಿಂಬದಿಯಿಂದ ೪೦೭ ವಾಹನ ಡಿಕ್ಕಿ

ಅತಿ ವೇಗ ಹಾಗೂ ಅಜಾಗರೂಕ ಚಾಲನೆಯಿಂದ ೪೦೭ ವಾಹನವೊಂದು ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ (Car hit) ಘಟನೆ ಭಟ್ಕಳದಲ್ಲಿ (Bhatkal) ನಡೆದಿದೆ.

Read More

Bhatkal/ ಬಾರ್‌ನಲ್ಲಿ ಬಿಯರ್ ವಿಚಾರಕ್ಕೆ ಗಲಾಟೆ

ಬಿಯರ್ ನೀಡುವ ವಿಚಾರಕ್ಕೆ ಸಂಬಂಧಿಸಿ ಗ್ರಾಹಕರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ಭಟ್ಕಳ (Bhatkal) ತಾಲೂಕಿನ ಬಾರ್‌ನಲ್ಲಿ ನಡೆದಿದೆ. 

Read More

High Court verdict/ ಗಡಿಪಾರು ಆದೇಶ ರದ್ದು: ಮುರುಡೇಶ್ವರದ ಆರೋಪಿಗಳು ನಿರಾಳ

ಮುರುಡೇಶ್ವರದ ಮೂವರ ವಿರುದ್ಧ ಭಟ್ಕಳ ಉಪ ವಿಭಾಗಾಧಿಕಾರಿ ಹೊರಡಿಸಿದ್ದ ಗಡಿಪಾರು ಆದೇಶವನ್ನು ಧಾರವಾಡದ ಹೈಕೋರ್ಟ್ ಪೀಠ ರದ್ದುಪಡಿಸಿದೆ (High Court verdict).

Read More

Video News

Loading...
error: Content is protected !!