Advertisement

Category: ಉತ್ತರ ಕನ್ನಡ

Bus collision/ ಶಿವಮೊಗ್ಗದ ಕಾರಿಗೆ ಖಾಸಗಿ ಬಸ್‌ ಡಿಕ್ಕಿ; ಇಬ್ಬರಿಗೆ ಗಾಯ

ಶಿವಮೊಗ್ಗದಿಂದ ಹೊನ್ನಾವರ ಕಡೆಗೆ ಹೊರಟಿದ್ದ ಕಾರಿಗೆ ಎದುರಿನಿಂದ ಬಂದ ಖಾಸಗಿ ಡಿಕ್ಕಿ ಹೊಡೆದ ಘಟನೆ (Bus collision) ನಡೆದಿದೆ.

Read More

Bus caught fire/ ಡಿಪೋದಲ್ಲಿದ್ದ ಸಾರಿಗೆ ಬಸ್‌ ಬೆಂಕಿಗಾಹುತಿ

ಡಿಪೋದಲ್ಲಿ ನಿಲ್ಲಿಸಿಟ್ಟಿದ್ದ ಸಾರಿಗೆ ಬಸ್ ಬೆಂಕಿಗೆ ಆಹುತಿಯಾಗಿರುವ (Bus caught fire) ಘಟನೆ ಸೋಮವಾರ ನಸುಕಿನ ಜಾವ ೨ ಗಂಟೆಗೆ ಕುಮಟಾದಲ್ಲಿ ನಡೆದಿದೆ.

Read More

Mari Jathra/ ಜ.೧೪ರಿಂದ ಅಳ್ವೆಕೋಡಿಯಲ್ಲಿ ಮಾರಿ ಜಾತ್ರಾ ಮಹೋತ್ಸವ

ಜ.೧೪ಮತ್ತು ೧೫ರಂದು ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾರಿ ಜಾತ್ರಾ (Mari Jathra) ಮಹೋತ್ಸವ ನಡೆಸಲು ದೇವಾಲಯ ಆಡಳಿತ ಮಂಡಳಿ ತೀರ್ಮಾನಿಸಿದೆ

Read More

Robbers shot/ ಅಂತಾರಾಜ್ಯ ದರೋಡೆಕೋರರ ಕಾಲಿಗೆ ಗುಂಡೇಟು

ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಇಬ್ಬರು ನಟೋರಿಯಸ್ ಅಂತಾರಾಜ್ಯ ದರೋಡೆಕೋರರ ಮೇಲೆ ಹುಬ್ಬಳ್ಳಿ-ಧಾರವಾಡ ಸಿಸಿಬಿ ಪೊಲೀಸರು ಗುಂಡು ಹಾರಿಸಿದ್ದಾರೆ (Robbers shot).

Read More

Video News

Loading...
error: Content is protected !!