Advertisement

Category: ಬೆಳಗಾವಿ

old woman died/ ನೀರು ನುಗ್ಗಿದ ಮನೆಯಲ್ಲಿ ಕಾಲು ಜಾರಿ ಬಿದ್ದು ವೃದ್ಧೆ ಸಾವು

ಧಾರಾಕಾರ ಮಳೆಯಿಂದ ಮನೆಗೆ ನೀರು ನುಗ್ಗಿದ ಪರಿಣಾಮ ವೃದ್ಧೆ ಕಾಲು ಜಾರಿ ಬಿದ್ದು ಮೃತಪಟ್ಟ(old woman died) ಘಟನೆ ಬೆಳಗಾವಿಯ ಅಮಾನ್ ನಗರದಲ್ಲಿ ನಡೆದಿದೆ.

Read More

Students Injured/ ಉರುಳಿದ ಶಾಲಾ ಬಸ್; ವಿದ್ಯಾರ್ಥಿಗಳಿಗೆ ಗಾಯ

ಗೋಕಾಕ ತಾಲೂಕಿನ ಮೇಲಮಟ್ಟಿಯ ಗೋಕಾಕ- ಪಾಶ್ಚಾಪುರ ರಸ್ತೆಯಲ್ಲಿ ಬುಧವಾರ ಬೆಳಗ್ಗೆ ಶಾಲೆಗೆ ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಶಾಲಾ ಬಸ್ ಉರುಳಿದ ಪರಿಣಾಮ ಕೆಲ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ(Students Injured).

Read More

Flood /ಕರ್ನಾಟಕ-ಮಹಾರಾಷ್ಟ್ರ ಸಂಪರ್ಕ ಸೇತುವೆ ಮುಳುಗಡೆ

ಮಹಾರಾಷ್ಟ್ರ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದೆ. ಪರಿಣಾಮ ಕೃಷ್ಣಾ ನದಿ(Krishna river) ಉಕ್ಕಿ ಹರಿಯುತ್ತಿದ್ದು(flood), ಮಹಾರಾಷ್ಟ್ರ – ಕರ್ನಾಟಕ‌ ಸಂಪರ್ಕ‌ ಸೇತುವೆ ಬಂದ್ ಆಗಿದೆ.

Read More

Judgement / ಮಕ್ಕಳ ಕೊಂದ ತಂದೆಗೆ ಜೀವಾವಧಿ ಶಿಕ್ಷೆ

ಮಾಟ ಮಂತ್ರಕ್ಕೆ ಆಕರ್ಷಿತನಾಗಿ ಮಕ್ಕಳ ಕೊಂದ ತಂದೆಗೆ ಬೆಳಗಾವಿಯ ೬ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ೨೦ ಸಾ.ರೂ. ದಂಡ ವಿಧಿಸಿ ಆದೇಶ (judgement) ಹೊರಡಿಸಿದೆ.

Read More

Video News

Loading...
error: Content is protected !!