Category: ದ್ವಿತೀಯ ಪಿಯುಸಿ

ಸಾನ್ವಿ ರಾವ್ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ

ಹೊನ್ನಾವರದ ಪ್ರಭಾತನಗರದ ಸಾನ್ವಿ ರಾವ್ ದ್ವಿತೀಯ ಪಿಯು ಪರೀಕ್ಷೆಯಲ್ಲಿ ೬೦೦ಕ್ಕೆ ೫೯೫ ಅಂಕಗಳಿಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾರೆ.

Read More

ಸಿದ್ದಾರ್ಥ ಪದವಿ ಪೂರ್ವ ಕಾಲೇಜಿಗೆ ಶೇ.೧೦೦ ಫಲಿತಾಂಶ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಭಟ್ಕಳದ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನ ಎಲ್ಲ ೩೮೨ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ೧೦೦ ಪ್ರತಿಶತ ಫಲಿತಾಂಶ ದಾಖಲಿಸಿದೆ.

Read More

ಕಾಲೇಜಿಗೆ ಹೋಗದೇ ದ್ವಿತೀಯ ಪಿಯುಸಿಯಲ್ಲಿ 95.70% ಸಾಧನೆ

ಈತ ದ್ಪಿತೀಯ ಪಿಯುಸಿಯಲ್ಲಿ ಕಾಲೇಜಿಗೆ ಹೋಗುವವರಿಗಿಂತ ಹೆಚ್ಚು (ಒಂದಿಬ್ಬರಿಗಿಂತ ಕಡಿಮೆ)ವಾಣಿಜ್ಯ ವಿಭಾಗದಲ್ಲಿ ಕಾಲೇಜಿಗೆ ಹೋಗದೇ 95.70% ಅಂಕ ಬಾಚಿಕೊಂಡಿದ್ದಾನೆ.

Read More

ದ್ವಿತೀಯ ಪಿಯು ಫಲಿತಾಂಶ; ಉತ್ತರ ಕನ್ನಡ ಜಿಲ್ಲೆ ಯಾವ ಸ್ಥಾನ ಗೊತ್ತಾ ?

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ದ್ವಿತೀಯ ಪಿಯು ಫಲಿತಾಂಶ ಪ್ರಕಟಿಸಿದೆ. ಪರೀಕ್ಷೆ ಬರೆದವರಲ್ಲಿ ಒಟ್ಟಾರೆ ಶೇಕಡ ೮೧.೧೫ ಮಂದಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಹೊಸದಾಗಿ ಪರೀಕ್ಷೆ ಬರೆದವರು ಶೇ.೮೪.೫೯ ಫಲಿತಾಂಶ ದಾಖಲಿಸಿದ್ದಾರೆ.

Read More

Video News

Loading...
error: Content is protected !!