Category: ರಾಜಕೀಯ

ರಾಹುಲ್ ಗಾಂಧಿಗೆ ಸದ್ಬುದ್ದಿಗಾಗಿ ಸೊರಬದಲ್ಲಿ ಪೂಜೆ

ರಾಹುಲ್ ಗಾಂಧಿಗೆ ಸದ್ಬುದ್ಧಿ ದೊರೆಯಲಿ ಎಂದು ಆಶಿಸಿ ಸೊರಬದ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಬಿಜೆಪಿ ಮಹಿಳಾ ಘಟಕ ಪೂಜೆ ನೆರವೇರಿಸಿದೆ.

Read More

ಮೀಡಿಯಾ ಫಲಕ ಹಾಕಿಕೊಂಡು ಶ್ರೀಗಂಧ ಸಾಗಿಸುತ್ತಿದ್ದ ಗ್ಯಾಂಗ್ ಬಂಧನ

ಮೀಡಿಯಾ ಫಲಕ ಹಾಕಿಕೊಂಡು ವಾಹನದಲ್ಲಿ ಶ್ರೀಗಂಧ ಸಾಗಾಟ ಮಾಡುತ್ತಿದ್ದ ಗ್ಯಾಂಗ್ ನ್ನು ಹೆಡೆಮುರಿ ಕಟ್ಟಲಾಗಿದೆ. ಹುಕ್ಕೇರಿ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಈ ಗ್ಯಾಂಗ್ ನ್ನು ಬಂಧಿಸಿದ್ದಾರೆ.

Read More

ಕಾಲ್ನಡಿಗೆಯಲ್ಲೇ ಮನೆಗೆ ತೆರಳಿದ ಬೆಳಗಾವಿ ಮೇಯರ್!

ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಗೊಂಡ ಹಿನ್ನೆಲೆಯಲ್ಲಿ ಬೆಳಗಾವಿ ಮೇಯರ್ ಸವಿತಾ ಕಾಂಬಳೆ ಅವರು ಇಂದು ಸರಕಾರಿ ವಾಹನ ಬಿಟ್ಟು ಕಾಲ್ನಡಿಗೆಯಲ್ಲೇ ಮನೆಗೆ ಹೋಗಿರುವ ಚಿತ್ರ ಈಗ ವೈರಲ್ ಆಗಿದೆ.

Read More

ಬಂಡಾಯದ ಬಾವುಟ ಹಾರಿಸಿದ ಈಶ್ವರಪ್ಪ

ಪುತ್ರ ಕಾಂತೇಶಗೆ ಹಾವೇರಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಲಭಿಸದ ಹಿನ್ನೆಲೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬಂಡಾಯದ ಬಾವುಟ ಹಾರಿಸಿದ್ದಾರೆ.

Read More

ಈಶ್ವರಪ್ಪ ಭೇಟಿ ಮಾಡಿದ ಜಾರಕಿಹೊಳಿ

ಈಶ್ವರಪ್ಪ ಪುತ್ರ ಕಾಂತೇಶ್ ಗೆ ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಟಿಕೆಟ್ ಮಿಸ್ ಆದ ಬೆನ್ನಲ್ಲೇ ಮಾಜಿ ಸಚಿವ ರಮೇಶ್ ಜಾರಕಿಹೊಳೆ ಅವರ ಮನೆಗೆ ಭೇಟಿ ನೀಡಿದ್ದಾರೆ.

Read More

Video News

Loading...
error: Content is protected !!