Advertisement

Category: ರಾಜಕೀಯ

ನಮ್ಮ ನೂತನ ವೆಬ್‌ಸೈಟ್‌ “ಭಟ್ಕಳ ಡೈರಿ”ಗೆ ತಮಗೆಲ್ಲರಿಗೂ ಆತ್ಮೀಯ ಸ್ವಾಗತ

‘ಭಟ್ಕಳ ಡೈರಿ’ ಮತ್ತೆ ಆರಂಭವಾಗುತ್ತಿದೆ. ಆದರೆ, ಮುದ್ರಣ ರೂಪದಲ್ಲಿ ಅಲ್ಲ… ಇವತ್ತಿನ ಕಾಲಮಾನಕ್ಕೆ ತಕ್ಕಂತೆ ಡಿಜಿಟಲ್ ಮಾಧ್ಯಮದಲ್ಲಿ ಅಂಬೆಗಾಲಿಡಲು ಆರಂಭಿಸಿದೆ. ನಿಮ್ಮೆಲ್ಲರ ಪ್ರೀತಿ ಹಾರೈಕೆಯಿಂದ ‘ಭಟ್ಕಳ ಡೈರಿ’ ವಿಸ್ತಾರಗೊಳಿಸುವ ಆಶಯವೂ ಇದೆ.

Read More

ಮತ್ತೊಮ್ಮೆ ಮೋದಿ 2024: ಗೋಡೆ ಬರಹಕ್ಕೆ ಚಾಲನೆ

ಭಟ್ಕಳ ತಾಲೂಕಿನ ಹೊನ್ನಿಗದ್ದೆ ಬೂತ್ ನಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು “ಮತ್ತೊಮ್ಮೆ ಮೋದಿ 2024” : ಗೋಡೆ ಬರಹಕ್ಕೆ ಭಾನುವಾರ ಚಾಲನೆ ನೀಡಿದರು.

Read More

ಮೋದಿ ಗೆಲುವು ಅನಿವಾರ್ಯ: ಚಕ್ರವರ್ತಿ ಸೂಲಿಬೆಲೆ

ನಮೋ‌ ಬ್ರಿಗೇಡ್ 2.0 ಸಂಘಟನೆಯಿಂದ ಇಲ್ಲಿನ ಮುರುಡೇಶ್ವರ ದೇವರ ಓಲಗ ಮಂಟಪದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ನಮೋ ಬ್ರೀಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ನೀಡಿ ಮಾತನಾಡಿದರು.

Read More

ಸಚಿವರ ವಿರುದ್ಧ ಹೇಳಿಕೆಗೆ ಆರ್.ಎಚ್.ನಾಯ್ಕ ಆಕ್ಷೇಪ

ಧ್ವಜ ಕಟ್ಟೆ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಅವರು ಸಚಿವ ಮಂಕಾಳ ವೈದ್ಯ ಅವರ ಬಗ್ಗೆ ನೀಡಿರುವ ಹೇಳಿಕೆಯನ್ನು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಆರ್.ಎಚ್.ನಾಯ್ಕ ಆಕ್ಷೇಪಿಸಿದ್ದಾರೆ.

Read More

ಬಿಜೆಪಿಗೆ ಆಗ ಸಾವರ್ಕರ ಮೇಲೆ ಇಲ್ಲದ ಪ್ರೇಮ ಈಗ ದಿಢೀರ್ ಹೇಗೆ ಬಂತು?

ಕಳೆದ ವರ್ಷ ರಾಜ್ಯದಲ್ಲಿ ಬಿಜೆಪಿ ಸರಕಾರ ಹಾಗೂ ಹೆಬಳೆ ಪಂಚಾಯತಿಯಲ್ಲಿ ಬಿಜೆಪಿ ಪಕ್ಷದವರೇ ಆಡಳಿತ ನಡೆಸುತ್ತಿರುವಾಗ ವೀರ ಸಾವರ್ಕರ್ ಹೆಸರಿನ ಕಟ್ಟೆ ಕಟ್ಟಲು ಅವಕಾಶ ನೀಡದೆ ಮಸೀದಿಗೆ ಹಸಿರು ಬೋರ್ಡ ಹಾಕಲು ಹಾಕಲು ಅನುಮತಿ ನೀಡಿತ್ತು. ಬಿಜೆಪಿಗೆ ಆಗ ಸಾವರ್ಕರ ಮೇಲೆ ಇಲ್ಲದ ಪ್ರೇಮ ಈಗ ದಿಢೀರ್ ಹೇಗೆ ಬಂತು ಎಂದು ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಪ್ರಶ್ನಿಸಿದ್ದಾರೆ.

Read More

Video News

Loading...
error: Content is protected !!