Advertisement

Category: ರಾಜಕೀಯ

sand politics/ ಹಸಿರು ಪೀಠಕ್ಕೆ ಹೋದವರಿಗೆ ಕಾಂಗ್ರೆಸ್‌ ಬೆನ್ನೆಲುಬು

ಹಸಿರು ಪೀಠದ ಮೆಟ್ಟಿಲೇರಿದವರಿಗೆ ಬೆನ್ನೆಲುಬಾಗಿ ನಿಂತು ಹಣವನ್ನು ಕೊಟ್ಟು ಎಲ್ಲಾ ಸಹಕಾರ ಕೊಟ್ಟಿರುವುದು (sand politics) ಕಾಂಗ್ರೆಸ್‌ ಮುಖಂಡರು ಎಂದು ಮಾಜಿ ಶಾಸಕ ಸುನೀಲ ನಾಯ್ಕ ಆರೋಪಿಸಿದ್ದಾರೆ.

Read More

BJP/ ಸಂತೆ ಮಾರುಕಟ್ಟೆಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ

ಭಾರತೀಯ ಜನತಾ ಪಾರ್ಟಿ (BJP) ಹಾಗೂ ಓಬಿಸಿ ಮೋರ್ಚಾ ಸಹಯೋಗದಲ್ಲಿ ಭಟ್ಕಳ ಸಂತೆ ಮಾರುಕಟ್ಟೆಯಲ್ಲಿ ಸದಸ್ಯತ್ವ ಅಭಿಯಾನ (Membership campaign) ಹಮ್ಮಿಕೊಳ್ಳಲಾಗಿತ್ತು.

Read More

Sand shortage/ ಮರಳು ಅಭಾವಕ್ಕೆ ಬಿಜೆಪಿ ನೇರ ಕಾರಣ ಎಂದ ಕಾಂಗ್ರೆಸ್

ನ್ಯಾಯಾಲಯದಲ್ಲಿನ ದಾವೆ ವಾಪಸ್ಸು ತೆಗೆದುಕೊಂಡರೆ ಮಾತ್ರ ಜನಸಾಮಾನ್ಯರಿಗೆ ಅನೂಕೂಲವಾಗುತ್ತದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ ಹೇಳಿದರು.

Read More

MP Kageri/ ಸಂಸದರ ಅಹವಾಲು ಸ್ವೀಕಾರ ಸ್ಥಳ ಬದಲಾವಣೆ

ಸಂಸದ ಕಾಗೇರಿ ಅವರು ಅ.೮ರಂದು ಕೊಂಕಣ ರೈಲ್ವೆ (Railway) ಮತ್ತು ನೌಕಾನೆಲೆ (Naval Base) ನಿರಾಶ್ರಿತರ ಲಿಖಿತ ಅಹವಾಲುಗಳನ್ನು ಸ್ವೀಕರಿಸುವ ಸ್ಥಳ ಬದಲಾಗಿದೆ.

Read More

RCB/ ರಾಯಣ್ಣ ಚೆನ್ನಮ್ಮ ಬ್ರಿಗೇಡ್: ಹುಬ್ಬಳ್ಳಿಯಲ್ಲಿ ಪೂರ್ವಭಾವಿ ಸಭೆ

ರಾಯಣ್ಣ ಚೆನ್ನಮ್ಮ ಬ್ರಿಗೇಡ್ (RCB)  ಸಂಘಟನೆಯ ರೂಪುರೇಷೆಗಳ ಬಗ್ಗೆ ಚರ್ಚೆ ಮಾಡಲು ಅ.೭ರಂದು ಹುಬ್ಬಳ್ಳಿಯಲ್ಲಿ (Hubli) ಮುಖಂಡರ ಸಭೆ ಕರೆಯಲಾಗಿದೆ ಎಂದು ಮಾಜಿ ಡಿಸಿಎಂ, ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ  (KS Eshwarappa) ಹೇಳಿದ್ದಾರೆ.

Read More

Video News

Loading...
error: Content is protected !!