ಲೋಕಸಭೆ ಚುನಾವಣೆಯಲ್ಲಿ ಉ.ಕ. ಕ್ಷೇತ್ರದ ಮತದಾರರ ಮಾಹಿತಿ ಇಲ್ಲಿದೆ ಓದಿ
ಲೋಕಸಭೆ ಚುನಾವಣೆ ಘೋಷಣೆಯಾಗಿದೆ. ಉತ್ತರ ಕನ್ನಡ ಕ್ಷೇತ್ರದಲ್ಲಿ ೮,೧೮,೦೫೫ ಪುರುಷರು, ೮೧೦೮೯೨ ಮಹಿಳೆಯರು, ೧೪ ತೃತೀಯ ಲಿಂಗಿಗಳು ಇದ್ದಾರೆ.
Read Moreಉತ್ತರ ಕನ್ನಡ, ಕಾರವಾರ, ಲೋಕಸಭೆ ಚುನಾವಣೆ | 0 |
ಲೋಕಸಭೆ ಚುನಾವಣೆ ಘೋಷಣೆಯಾಗಿದೆ. ಉತ್ತರ ಕನ್ನಡ ಕ್ಷೇತ್ರದಲ್ಲಿ ೮,೧೮,೦೫೫ ಪುರುಷರು, ೮೧೦೮೯೨ ಮಹಿಳೆಯರು, ೧೪ ತೃತೀಯ ಲಿಂಗಿಗಳು ಇದ್ದಾರೆ.
Read Moreಉತ್ತರ ಕನ್ನಡ, ಕಾರವಾರ, ಲೋಕಸಭೆ ಚುನಾವಣೆ | 0 |
ಚುನಾವಣಾ ಆಯೋಗದ ನಿರ್ದೇಶನದಂತೆ ಉ.ಕ. ಲೋಕಸಭೆ ಕ್ಷೇತ್ರದಲ್ಲಿ ಮೇ ೭ ರಂದು ಮತದಾನ ನಡೆಯಲಿದೆ. ಜಿಲ್ಲೆಯಲ್ಲಿ ತಕ್ಷಣದಿಂದಲೇ ಕಟ್ಟುನಿಟ್ಟಿನ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ತಿಳಿಸಿದ್ದಾರೆ.
Read More