Category: ಲೋಕಸಭೆ ಚುನಾವಣೆ

ರಾಹುಲ್ ಗಾಂಧಿ ಅವರದ್ದು ಹುಸಿ ಭರವಸೆ: ಸುನೀಲ ನಾಯ್ಕ

ರಾಹುಲ್ ಗಾಂಧಿ ಕೊಡುವ ಒಂದು ಲಕ್ಷ ರೂಪಾಯಿ ಹುಸಿ ಭರವಸೆ ಎಂದು ಭಟ್ಕಳ ಕ್ಷೇತ್ರದ ಮಾಜಿ ಶಾಸಕ ಸುನೀಲ ನಾಯ್ಕ ಭಟ್ಕಳದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

Read More

ಭಟ್ಕಳದಲ್ಲಿ ಬೃಹತ್ ಬೈಕ್ ರ‌್ಯಾಲಿ ನಾಳೆ : ಗೋವಿಂದ ನಾಯ್ಕ

ನಾಳೆಯಿಂದ(ಮೇ ೫) ೩ನೇ ಹಂತದ ಪ್ರಚಾರ ಕಾರ್ಯಕ್ರಮ ಮಹಾ ಅಭಿಯಾನ ಹಿನ್ನೆಲೆ ಭಟ್ಕಳದಲ್ಲಿ ಬೃಹತ್ ಬೈಕ್ ರ‌್ಯಾಲಿ ನಡೆಸಲಾಗುವುದು ಎಂದು  ಬಿಜೆಪಿಯ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಸಂಚಾಲಕ ಗೋವಿಂದ ನಾಯ್ಕ ಹೇಳಿದರು.

Read More

ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ ಭಟ್ಕಳಕ್ಕೆ ಭೇಟಿ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ ಶನಿವಾರ ಇಲ್ಲಿನ ನಾಮಧಾರಿ ಸಮಾಜದ ಗುರುಮಠ ದೇವಸ್ಥಾನಕ್ಕೆ ಆಗಮಿಸಿ ಶ್ರೀದೇವರ ದರ್ಶನ ಪಡೆದರು.

Read More

‘ಕೈ’ ಹಿಡಿದ‌ ಇನಾಯತುಲ್ಲಾ ಶಾಬಂದ್ರಿ; ಲಾಭ – ನಷ್ಟದ ಲೆಕ್ಕಾಚಾರ

‘ತೆನೆ’ ಇಳಿಸಿ ‘ಕೈ’ ಹಿಡಿದ ಇನಾಯತುಲ್ಲಾ ಶಾಬಂದ್ರಿಗೆ ರಾಜಕೀಯದಲ್ಲಿ ಲಾಭ ಆಗುತ್ತಾ? ಕಾಂಗ್ರೆಸ್ಸಿಗೆ ಎಷ್ಟು ಲಾಭ? ಈ ಕುರಿತು ಭಟ್ಕಳದಲ್ಲಿ ಚರ್ಚೆ ಆರಂಭಗೊಂಡಿದೆ.

Read More

ಮಾಜಿ ಸಚಿವ ರಮಾನಾಥ ರೈ ಭಟ್ಕಳದಲ್ಲಿ ಸುದ್ದಿಗೋಷ್ಠಿ

ಕೇವಲ ಧ್ವೇಷ, ಸುಳ್ಳು ಹೇಳಿ ಬಡವರನ್ನು ಮತ್ತಷ್ಟು ದಿನ ಮೋಸ ಮಾಡಲು ಸಾದ್ಯವಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ರಮಾನಾಥ ರೈ ಹೇಳಿದರು.

Read More

Video News

Loading...
error: Content is protected !!