Category: ಅಪರಾಧ

Islamic flag/ ಹಸಿರು ಬಾವುಟ ತೆರವಿಗೆ ಮುಸ್ಲಿಮರ ಆಕ್ಷೇಪ: ಮತ್ತೆ ಬಾವುಟ ಹಾರಾಟಕ್ಕೆ ಪೊಲೀಸರ ತಡೆ

ಇಸ್ಲಾಮಿಕ್ ಬಾವುಟವನ್ನು (Islamic flag) ನಗರಸಭೆ ತೆರವುಗೊಳಿಸಿದ ಘಟನೆಗೆ ಸಂಬಂಧಿಸಿ ಭಟ್ಕಳದಲ್ಲಿ ಮುಸ್ಲಿಮರು ಶನಿವಾರ ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ.

Read More

Bhatkal/ ಭಟ್ಕಳದಲ್ಲಿ ವೃದ್ಧ ನೇಣಿಗೆ ಶರಣು

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವೃದ್ಧನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಟ್ಕಳ (Bhatkal) ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

Bhatkal/ ಎರಡು ಗುಂಪುಗಳ ನಡುವೆ ಹೊಡೆದಾಟ; ಇಬ್ಬರಿಗೆ ಚೂರಿ ಇರಿತ: ಮೂವರ ಬಂಧನ

ಇಬ್ಬರು ಯುವಕರು ಚೂರಿ ಇರಿತದಿಂದ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ (Bhatkal) ಪೊಲೀಸರು ಮೂವರನ್ನು ಬಂಧಿಸಿದ್ದಾರೆ. 

Read More

complaint/ ಪಲ್ಲಕ್ಕಿ ಉತ್ಸವ ವೇಳೆ ಕಲ್ಲು ಎಸೆತ: ಡಿವೈಎಸ್ಪಿಗೆ ಲಿಖಿತ ದೂರು ಸಲ್ಲಿಕೆ

ಚನ್ನಪಟ್ಟಣ ಹನುಮಂತ ದೇವರ ಪಲ್ಲಕ್ಕಿ ಉತ್ಸವ ವೇಳೆ ಕಲ್ಲು ಎಸೆದಿರುವ ಪ್ರಕರಣಕ್ಕೆ ಸಂಬಂಧಿಸಿ ದೇವಸ್ಥಾನದ ಆಡಳಿತ ಮಂಡಳಿ ಪೊಲೀಸರಿಗೆ ಲಿಖಿತ ದೂರು (complaint) ನೀಡಿದೆ.

Read More

Life threatened/ ಸಾರಾಯಿಗೆ ಹಣ ಕೊಡದಿದ್ದಕ್ಕೆ ಹಲ್ಲೆ; ಜೀವ ಬೆದರಿಕೆ

ಸಾರಾಯಿ ಕುಡಿಯಲು ಹಣ ಕೇಳಿ ಕೊಡದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ (Life threatened) ಹಾಕಿದ ಘಟನೆ ನಡೆದಿದೆ.

Read More

Video News

Loading...
error: Content is protected !!