ಗೂಳಿ ದಾಳಿಗೆ ಶಾಲಾ ಬಾಲಕ ಗಂಭೀರ
ಭಟ್ಕಳ: ಗೂಳಿ ದಾಳಿಗೆ ಶಾಲೆಗೆ ಬರುತ್ತಿದ್ದ ಬಾಲಕನೊರ್ವ ಗಂಭೀರವಾಗಿ ಗಾಯಗೊಂಡ ಘಟನೆ ಗುಳ್ಮಿ ರೈಲ್ವೆ ಸೇತುವೆ ಸಮೀಪ...
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ: ಗೂಳಿ ದಾಳಿಗೆ ಶಾಲೆಗೆ ಬರುತ್ತಿದ್ದ ಬಾಲಕನೊರ್ವ ಗಂಭೀರವಾಗಿ ಗಾಯಗೊಂಡ ಘಟನೆ ಗುಳ್ಮಿ ರೈಲ್ವೆ ಸೇತುವೆ ಸಮೀಪ...
Read Moreಉತ್ತರ ಕನ್ನಡ, ಕರ್ನಾಟಕ, ಕಾರವಾರ, ಶಿರಸಿ | 0 |
ಶಿರಸಿಯಲ್ಲಿ ಮಾರ್ಚ್ ೧೯ರಿಂದ ಮಾರ್ಚ್ ೨೭ರವರೆಗೆ ಜರಗುವ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ನಿಮಿತ್ತ ಪ್ರಯಾಣಿಕರ ಅನುಕೂಲಕ್ಕಾಗಿ ವಾಕರಸಾಸಂಸ್ಥೆ ಶಿರಸಿ ವಿಭಾಗದ ವತಿಯಿಂದ ಹೆಚ್ಚುವರಿ ವಿಶೇಷ ಬಸ್ಗಳು ಕಾರ್ಯಚರಣೆ ನಡೆಸಲಿವೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ: ತಾಲೂಕಿನ ಮಾವಿನಕುರ್ವೆ ವ್ಯಾಪ್ತಿಯ ತಲಗೋಡ್ ಮತ್ತು ಬೆಳ್ನಿ ಗ್ರಾಮದ ಗುಡ್ಡಕ್ಕೆ ಕಾಡ್ಗಿಚ್ಚು ಹೊತ್ತಿಕೊಂಡು ಭಾಗಶಃ ಕಾಡು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ.
Read Moreಉತ್ತರ ಕನ್ನಡ, ಕಾರವಾರ, ಲೋಕಸಭೆ ಚುನಾವಣೆ | 0 |
ಲೋಕಸಭೆ ಚುನಾವಣೆ ಘೋಷಣೆಯಾಗಿದೆ. ಉತ್ತರ ಕನ್ನಡ ಕ್ಷೇತ್ರದಲ್ಲಿ ೮,೧೮,೦೫೫ ಪುರುಷರು, ೮೧೦೮೯೨ ಮಹಿಳೆಯರು, ೧೪ ತೃತೀಯ ಲಿಂಗಿಗಳು ಇದ್ದಾರೆ.
Read Moreಉತ್ತರ ಕನ್ನಡ, ಕಾರವಾರ, ಲೋಕಸಭೆ ಚುನಾವಣೆ | 0 |
ಚುನಾವಣಾ ಆಯೋಗದ ನಿರ್ದೇಶನದಂತೆ ಉ.ಕ. ಲೋಕಸಭೆ ಕ್ಷೇತ್ರದಲ್ಲಿ ಮೇ ೭ ರಂದು ಮತದಾನ ನಡೆಯಲಿದೆ. ಜಿಲ್ಲೆಯಲ್ಲಿ ತಕ್ಷಣದಿಂದಲೇ ಕಟ್ಟುನಿಟ್ಟಿನ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ತಿಳಿಸಿದ್ದಾರೆ.
Read More

