Advertisement

Category: ಉತ್ತರ ಕನ್ನಡ

ಮಾರಿಕಾಂಬಾ ಜಾತ್ರೆಯಲ್ಲಿ ಹಕ್ಕಿಪಿಕ್ಕಿ ಸಮುದಾಯದವರಿಗೆ ಅಂಗಡಿ ಮೀಸಲಿಡಲು ಮನವಿ

ಶಿರಸಿಯ ಪ್ರಸಿದ್ಧ ಮಾರಿಕಾಂಬಾ ಜಾತ್ರೆಯಲ್ಲಿ ಹಕ್ಕಿಪಿಕ್ಕಿ ಅಲೆಮಾರಿ ಜನಾಂಗಕ್ಕೆ ಅಂಗಡಿ ಮುಂಗಟ್ಟು ಇಡಲು ಜಾಗ ಮೀಸಲಿಡುವಂತೆ ಕರ್ನಾಟಕ ಸರಕಾರದ ಅಲೆಮಾರಿ ಅರೆ ಅಲೆಮಾರಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಅಭಿವೃದ್ದಿ ಕೋಶದ ನಾಮನಿರ್ದೇಶಿತ ಸದಸ್ಯ ಕೃಷ್ಣ ಹೆಚ್.ಬಳೆಗಾರ ಆಗ್ರಹಿಸಿದ್ದಾರೆ.

Read More

ಕಟ್ಟಡ ಕಾರ್ಮಿಕರ ನೋಂದಣಿಗೆ ನಕಲಿ ದಾಖಲೆ ಸಲ್ಲಿಕೆ ಶಿಕ್ಷಾರ್ಹ ಅಪರಾಧ

ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ
ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಾರ್ಮಿಕರ ಇಲಾಖೆಯ ಆಟೋ ಪ್ರಚಾರ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.

Read More

ಔಷಧಿ ಅಂಗಡಿಗೆ ನುಗ್ಗಿ ಕಳ್ಳತನ

ಭಟ್ಕಳ :  ನಗರದ ಮುಖ್ಯ ರಸ್ತೆೆಯ ಹೂವಿನ ಚೌಕನಲ್ಲಿರುವ ಹಮ್ದರ್ದ ಮೆಡಿಕಲ್ ಫಾರ್ಮನ ಶಟರ್ ಮುರಿದು ಒಳನುಗ್ಗಿದ ಕಳ್ಳನೊಬ್ಬ ನಗದು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

Read More

Video News

Loading...
error: Content is protected !!