Advertisement

Category: ದೇಶ/ವಿದೇಶ

Yasin Bhatkal/ ಕೋರ್ಟ್‌ಗೆ ಐಎಂ ಕಾರ್ಯಕರ್ತರ ಹಾಜರಾತಿಗೆ ಹೈಕೋರ್ಟ್‌ ನಿರ್ದೇಶನ

ಇಂಡಿಯನ್ ಮುಜಾಹಿದ್ದೀನ್ ಸಹ-ಸಂಸ್ಥಾಪಕ ಯಾಸಿನ್ ಭಟ್ಕಳ್ (Yasin Bhatkal) ಮತ್ತು ಇತರರ ಹಾಜರಾತಿಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಖಚಿತಪಡಿಸಿಕೊಳ್ಳುವಂತೆ ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ.

Read More

ganja/ ಭಟ್ಕಳಕ್ಕೂ ವಿಜಯವಾಡಾಕ್ಕೂ ಗಾಂಜಾ ನಂಟು

ಇತ್ತೀಚಿಗೆ ಉಡುಪಿ ಪೊಲೀಸರು ಭಟ್ಕಳದ ಆರೋಪಿಯನ್ನು ಬಂಧಿಸಿದ್ದಾರೆ. ಇದು ಕರಾವಳಿ ಕರ್ನಾಟಕ ಮತ್ತು ಆಂಧ್ರಪ್ರದೇಶ ನಡುವಿನ ಗಾಂಜಾ (ganja) ನಂಟನ್ನು ದೃಢಪಡಿಸಿದೆ.

Read More

Silver umbrella/ ಕಾರವಾರದ ದೇಗುಲದಲ್ಲಿ ಕದ್ದ ಬೆಳ್ಳಿ ಛತ್ರಿ ಗೋವಾದಲ್ಲಿ ಪತ್ತೆ

ವಾಸ್ಕೋ ರೈಲ್ವೆ ನಿಲ್ದಾಣದಲ್ಲಿ ಬಿಟ್ಟುಹೋದ ಚೀಲದಿಂದ ದೊರೆತ ಬೆಳ್ಳಿಯ ಛತ್ರಿ (Silver umbrella)  ಕಾರವಾರದ ದೇವಾಲಯದಿಂದ ಕದ್ದ ಕಲಾಕೃತಿ ಎಂದು ಗುರುತಿಸಲಾಗಿದೆ.

Read More

Yasin Bhatkal/ ಯಾಸಿನ್‌ ಭಟ್ಕಳ ಸಹಿತ ಐವರಿಗೆ ಮರಣದಂಡನೆ

ಯಾಸಿನ್ ಭಟ್ಕಳ್ (Yasin Bhatkal) ಸೇರಿದಂತೆ ಐದು ಜನರಿಗೆ ವಿಧಿಸಲಾದ ಮರಣದಂಡನೆಯನ್ನು ತೆಲಂಗಾಣ ಹೈಕೋರ್ಟ್ ಮಂಗಳವಾರ, ಏಪ್ರಿಲ್ 8 ರಂದು ಎತ್ತಿಹಿಡಿದಿದೆ.

Read More

Video News

Loading...
error: Content is protected !!