Advertisement

Category: ರಾಜಕೀಯ

BJP Leader/ ಬಿಜೆಪಿ ಮುಖಂಡ ಕೃಷ್ಣ ನಾಯ್ಕ ವಿರುದ್ಧ ದೂರು

ಕೋಮು ಪ್ರಚೋದಿತ ಭಾಷಣ ಮಾಡಿದ ಆರೋಪದ ಮೇಲೆ ಬಿಜೆಪಿ ಮುಖಂಡ ಕೃಷ್ಣ ನಾಯ್ಕ ಆಸರಕೇರಿ ವಿರುದ್ಧ ಭಟ್ಕಳ ಶಹರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ (Case Registered).

Read More

BJP complaint/ ಎಸ್‌ಡಿಪಿಐ ವಿರುದ್ಧ ಬಿಜೆಪಿ ದೂರು

ಪ್ರಚೋದನಾಕಾರಿ ಘೋಷಣೆ ಮತ್ತು ಭಾಷಣದ ಮೂಲಕ ಸಮಾಜದಲ್ಲಿ ಅಶಾಂತಿ ಹರಡಿಸುವವರ ವಿರುದ್ದ ಭಟ್ಕಳ ಬಿಜೆಪಿ ಪೊಲೀಸ್‌ ನಿರೀಕ್ಷಕರಿಗೆ ಇಂದು ದೂರು (BJP Complaint) ನೀಡಿದೆ.

Read More

Pralhad Joshi/ ವಕ್ಫ್ ಆಸ್ತಿ ಮಾಡಲು ಬಂದ್ರೆ ಜನರೆಲ್ಲಾ ಸೇರಿ ಓಡಿಸಿ

ಎಲ್ಲೇ ಆಗಲಿ ವಕ್ಫ್ ಆಸ್ತಿ ಮಾಡಲು ಬಂದರೆ ಅವರನ್ನು ಓಡಿಸಿ ಎಂದು ಕೇಂದ್ರ ಸಚಿವ (Central Minister) ಪ್ರಲ್ಹಾದ ಜೋಶಿ (Pralhad Joshi) ಕರೆ ಕೊಟ್ಟಿದ್ದಾರೆ.

Read More

RV Deshpande/ ನಾಳೆ ಮುರ್ಡೇಶ್ವರಕ್ಕೆ ಆರ್‌.ವಿ.ದೇಶಪಾಂಡೆ ಭೇಟಿ

ಆಡಳಿತ ಸುಧಾರಣಾ ಅಯೋಗದ ಅಧ್ಯಕ್ಷ ಆರ್.ವಿ ದೇಶಪಾಂಡೆ (RV Deshpande) ನ.೬ ಮತ್ತು ೭ ರಂದು ಉತ್ತರ ಕನ್ನಡ (Uttara Kannada) ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

Read More

BJP protest/ ವಕ್ಫ್‌ ಬೋರ್ಡ್‌ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ

ರಾಜ್ಯ ಸರ್ಕಾರದ ವಕ್ಫ್‌ ಬೋರ್ಡ್ (Waqf board) ನೀತಿ ಖಂಡಿಸಿ ಸೋಮವಾರ ಭಟ್ಕಳ ಬಿಜೆಪಿ ಮಂಡಲ ವತಿಯಿಂದ ಪ್ರತಿಭಟನೆ ನಡೆಸಿ (BJP Protest), ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿ ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ.

Read More

Video News

Loading...
error: Content is protected !!