Category: ಲೋಕಸಭೆ ಚುನಾವಣೆ

ಮತಗಟ್ಟೆ ಸಿಬ್ಬಂದಿಗೆ ವಿಶೇಷ ಕಿಟ್ !

ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಅಗತ್ಯ ವಸ್ತುಗಳ ಕಿಟ್ ಪೂರೈಸಲಾಗುತ್ತದೆ.

Read More

ಶೋಭಾ ಕರಂದ್ಲಾಜೆ ೧೩.೮೮ ಕೋಟಿ ರೂ. ಒಡತಿ

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಸುಮಾರು ೧೩.೮೮ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ತಮ್ಮ ಆಸ್ತಿ ಘೋಷಿಸಿಕೊಂಡಿದ್ದಾರೆ.

Read More

ಜೆಡಿಎಸ್ – ಬಿಜೆಪಿ ಶತ್ರುಗಳಲ್ಲ : ಆರ್. ವಿ. ದೇಶಪಾಂಡೆ

ಚುನಾವಣೆಯೆಂದರೆ ಸ್ಪರ್ಧಾ ಯುದ್ಧದಂತೆ; ಅದು ಪ್ರೀತಿಯಿಂದಾಗಬೇಕು. ಜೆಡಿಎಸ್- ಬಿಜೆಪಿ ಶತ್ರುವಲ್ಲ, ರಾಜಕೀಯ ಪಕ್ಷಗಳಷ್ಟೇ. ಹೀಗಾಗಿ ಚುನಾವಣೆ ಕ್ರಿಕೆಟ್ ನಂತೆ ನಡೆಯಬೇಕು. ವ್ಯಕ್ತಿಗತವಾಗಿ ಯಾರ ಬಗ್ಗೆಯೂ ಮಾತನಾಡಬಾರದು ಎಂದು ಜಿಲ್ಲೆಯ ಹಿರಿಯ ರಾಜಕಾರಣಿ, ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದರು.

Read More

ಅಮಿತ್ ಶಾ ಭೇಟಿಗೆ ಈಶ್ವರಪ್ಪ ದೆಹಲಿಗೆ : ಬಿ ವೈ ರಾಘವೇಂದ್ರ ಒತ್ತಡ ಶಂಕೆ

ಕೇಂದ್ರ ಸಚಿವ ಅಮಿತ್ ಶಾ ಆಹ್ವಾನದ ಮೇರೆಗೆ ಅವರ ಭೇಟಿಗಾಗಿ ಶಿವಮೊಗ್ಗದಲ್ಲಿ ಬಂಡಾಯ ಎದ್ದಿರುವ ಮಾಜಿ ಡಿಸಿಎಂ‌ ಕೆ.ಎಸ್.ಈಶ್ವರಪ್ಪ ದೆಹಲಿಗೆ ತೆರಳಿದ್ದಾರೆ.

Read More

ವೀರೇಶ್ವರ ಸ್ವಾಮೀಜಿ ಲೋಕಸಭೆ ಚುನಾವಣಾ ಕಣಕ್ಕೆ !

ಚನ್ನಮ್ಮನ ಕಿತ್ತೂರು ತಾಲೂಕು ದೇಗುಲಹಳ್ಳಿ- ಅಂಬಡಗಟ್ಟಿ ಗ್ರಾಮದ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಶ್ರೀ ವೀರೇಶ್ವರ ಸ್ವಾಮೀಜಿ ಲೋಕಸಭೆಯಲ್ಲಿ ಸ್ಪರ್ಧಿಸಲಿದ್ದಾರೆ.

Read More

Video News

Loading...
error: Content is protected !!