ಭಟ್ಕಳ (Bhatkal) : ತಾಲೂಕಿನ ತೆಂಗಿನಗುಂಡಿ ಹತ್ತಿರದ ಅರಬ್ಬಿ ಸಮುದ್ರದಲ್ಲಿ (Arabian Sea) ತೇಲುತ್ತಿರುವ ಅಂದಾಜು ೫೦ ರಿಂದ ೫೫ ವರ್ಷದ ಅಪರಿಚಿತ ಗಂಡಸಿನ ಶವ (dead body) ಪತ್ತೆಯಾಗಿದೆ. ಮೃತದೇಹವನ್ನು (dead body) ಭಟ್ಕಳದ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸುಮಾರು ೫ ರಿಂದ ೪ ಅಡಿ ಎತ್ತರ, ಗೋಧಿ ಬಣ್ಣ, ಉದ್ದನೆಯು ಮುಖ, ತೆಳ್ಳನೆಯ ಮೈ ಕಟ್ಟು, ತಿಳಿ ಹಸಿರು ಬಣ್ಣದ ಹಾಫ್‌ಪ್ಯಾಂಟ್ ಧರಿಸಿರುತ್ತಾರೆ. ಮೃತದೇಹದ ವಾರಸುದಾರು ಯಾರಾದರೂ ಇದ್ದಲ್ಲಿ ತಕ್ಷಣ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ :೦೮೩೮೫-೨೨೭೩೩೩, ಪಿ ಐ ಭಟ್ಕಳ ಗ್ರಾಮೀಣ ಠಾಣೆ :೯೪೮೦೮೦೫೨೫೨, ಪೊಲೀಸ್ ಕಂಟ್ರೋಲ್ ರೂಂ ಕಾರವಾರ ೦೮೩೮೨-೨೨೬೫೫೦/೧೧೨/೧೦೦ ಸಂಪರ್ಕಿಸುವಂತೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : Student assaulted/ ವಿದ್ಯಾರ್ಥಿಗೆ ಗುಂಪಿನಿಂದ ಹಲ್ಲೆ