ಭಟ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮ(Janamangala Programme)ದಡಿಯಲ್ಲಿ ಅಪಘಾತದಿಂದ ಓಡಾಡಲು ಆಗದ ಇಬ್ಬರಿಗೆ ವ್ಹೀಲ್ ಚೇರ್ ಮತ್ತು ವಾಟರ್ ಬೆಡ್ ವಿತರಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಜನಮಂಗಲ ಕಾರ್ಯಕ್ರಮದಡಿ(Janamangala Programme) ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಉಚಿತವಾಗಿ ವ್ಹೀಲ್ ಚೇರ್ ಹಾಗೂ ವಾಟರ್ ಬೆಡ್ ನೀಡಿದ್ದಾರೆ. ಅಪಘಾತದಿಂದಾಗಿ ಓಡಾಡಲು ಸಾಧ್ಯವಾಗದ ಹೆಬಳೆ ವಲಯದ ಗಾಂಧಿನಗರ ಕಾರ್ಯಕ್ಷೇತ್ರ ದ ತಿಮ್ಮಪ್ಪ ಗೊಂಡ ಹಾಗೂ ಗೋವಿಂದ ಭಟ್ಕಳ ತಾಲೂಕಿನ ಯೋಜನಾಧಿಕಾರಿ ಗಣೇಶ ನಾಯ್ಕ ರವರು ವಿತರಿಸಿದರು. ವಲಯದ ಮೇಲ್ವಿಚಾರಕಿ ಸುಶೀಲ, ನವಜೀವನ ಸಮಿತಿ ಸದಸ್ಯ ಮಾದೇವ ಗೊಂಡ, ಸೇವಾ ಪ್ರತಿನಿಧಿ ಮುಕ್ತಾ ಉಪಸ್ಥಿತರಿದ್ದರು.
ವಿಡಿಯೋ ಸಹಿತ ಇದನ್ನೂ ಓದಿ : ಪಾದಯಾತ್ರೆಯಲ್ಲಿ ಭಟ್ಕಳ ಬಿಜೆಪಿ ಮುಖಂಡರು ಭಾಗಿ