ಭಟ್ಕಳ (Bhatkal) : ಭಟ್ಕಳ ಪುರಸಭೆಗೆ ಐವರನ್ನು ನಾಮನಿರ್ದೇಶಕ (nominees) ಸದಸ್ಯರನ್ನು ನೇಮಕಮಾಡಿ ರಾಜ್ಯ ಸರ್ಕಾರ (State Government) ಆದೇಶ ಹೊರಡಿಸಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸುಲ್ತಾನ್ ಸ್ಟ್ರೀಟ್ ನಿವಾಸಿ ಸೈಯದ್ ಪರ್ವಜ್ ಸಯದ್ ಹಸನ್, ಮಣ್ಣುಳಿ ನಿವಾಸಿ ಸುರೇಶ ವಾಸುದೇವ ನಾಯ್ಕ ಹಾಗೂ ನಾಗರಾಜ ನಾಯ್ಕ, ವಿ.ವಿ.ರಸ್ತೆ ನಿವಾಸಿ ಶಾಂತಾ ಅನಿಲ ನಾಯಕ ಹಾಗೂ ರಾಮ ವೆಂಕಟ್ರಮಣ ದೇವಾಡಿಗ ಅವರನ್ನು ನಾಮನಿರ್ದೇಶಕ (nominees) ಸದಸ್ಯರಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ : Bhatkal/ ಗೆಳೆಯರಿಂದಲೇ ಯುವಕನಿಗೆ ಚಾಕು ಇರಿತ