ಭಟ್ಕಳ (Bhatkal): ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಕಾರ್ಯನಿರ್ವಹಿ ವರ್ಗಾವಣೆಗೊಂಡ ಪಿ.ಐ. ಚಂದನ ಗೋಪಾಲ ಅವರ ಬೀಳ್ಕೊಡುಗೆಯನ್ನು (Farewell) ಸಿಬ್ಬಂದಿ ವಿಶಿಷ್ಟವಾಗಿ ಆಯೋಜಿಸಿದ್ದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಚಂದನ ಗೋಪಾಲ ಅವರನ್ನು ಬೀಳ್ಕೊಡಲು (farewell) ಇಡೀ ಸಿಬ್ಬಂದಿ ವರ್ಗವೇ ಬಂದಿತ್ತು. ಪಿ ಐ ಚಂದನ ಗೋಪಾಲ ತಮ್ಮ ಕೊಠಡಿಯಿಂದ ಹೊರಬರುತ್ತಿದ್ದಂತೆ ಹೂವಿನ ಸುರಿಮಳೆಗೈದರು. ಪೊಲೀಸ್ ಸಿಬ್ಬಂದಿ ಸಾಲಾಗಿ ಠಾಣೆಯ ಹೊರಗಡೆ ಎರಡು ಬದಿಯಲ್ಲಿ ಸಾಲಾಗಿ ನಿಂತು ಕೈ ಮುಗಿದು ಹೂವಿನ ಸುರಿಮಳೆ ಗೈಯುತ್ತ ಶುಭಕೋರಿದರು. ಈ ಸಂದರ್ಭ ಸಿಬ್ಬಂದಿಯೊಂದಿಗೆ ಫೋಟೋಶೂಟ್ (Photoshoot) ಕೂಡ ನಡೆಯಿತು.
ಬೀಳ್ಕೊಡುಗೆಯ ವಿಡಿಯೋವನ್ನು ಯೂಟ್ಯೂಬ್, ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದು.
ಇದನ್ನು ಓದಿ : PI Transfer / ಉತ್ತರ ಕನ್ನಡ ಜಿಲ್ಲೆಯ ಮೂವರು ಪಿಐ ವರ್ಗ