ಭಟ್ಕಳ (Bhatkal): ಹಿಂದೂ ಜಾಗರಣಾ ವೇದಿಕೆಯ ಭಟ್ಕಳ ತಾಲೂಕು ಪದಾಧಿಕಾರಿಗಳ ಘೋಷಣೆಯಾಗಿದೆ. ನಗರದ ಬೈಪಾಸ್‌ ಬಳಿಯಿರುವ ತಿರುಮಲ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಮುಖಂಡ ಜಗದೀಶ ಕಾರಂತ (Jagadish Karanth) ಆಯ್ಕೆ ಮಾಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿಂದೂ ಜಾಗರಣಾ ವೇದಿಕೆಯ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ (Jagadish Karanth) ಅವರು ನೂತನ ಪದಾಧಿಕಾರಿಗಳ ಹೆಸರನ್ನು ಘೋಷಿಸಿದರರು. ವೇದಿಕೆ ನೂತನ ಸಂಯೋಜಕರಾಗಿ ಜಯಂತ ನಾಯ್ಕ ಬೆಣಂದೂರು ಆಯ್ಕೆಯಾಗಿದ್ದಾರೆ. ಸಹ ಸಂಯೋಜಕರಾಗಿ ಕುಮಾರ ನಾಯ್ಕ ಹನುಮಾನ ನಗರ, ನಾಗೇಶ ನಾಯ್ಕ ಹೊನ್ನೆಗದ್ದೆ ಮತ್ತು ರಾಘವೆಂದ್ರ ನಾಯ್ಕ ಮೂಡಭಟ್ಕಳ ನೇಮಕಗೊಂಡಿದ್ದಾರೆ.

ಇದನ್ನೂ ಓದಿ: ಕಾಂತಾರ ಸಿನಿಮಾ ಕಲಾವಿದರಿದ್ದ ಮಿನಿ ಬಸ್‌ ಪಲ್ಟಿ