ಭಟ್ಕಳ (Bhatkal) : ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ (SGS College) ಬೆಂಗಳೂರಿನ ಬಹು ರಾಷ್ಟೀಯ ಕಂಪನಿಯ (MNC) ವಿವಿಧ ಹುದ್ದೆಗಳಿಗೆ ಬೃಹತ್‌ ಉದ್ಯೋಗ ಸಂದರ್ಶನವನ್ನು (job interview) ಮೇ ೨೬, ಸೋಮವಾರದಂದು ಆಯೋಜಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು (degree students) ಹಾಗೂ ಪದವೀಧರರು (graduates) ಭಾಗವಹಿಸಬಹುದಾಗಿದೆ. ಆಸಕ್ತರು ಬೆಳಿಗ್ಗೆ ೧೦ ಘಂಟೆಗೆ ಕಾಲೇಜಿನಲ್ಲಿ ಹಾಜರಿರಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್‌ ಸಂಖ್ಯೆ ೮೯೭೧೦೯೮೦೯೦ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : police raid/ ಪೊಲೀಸರನ್ನು ನೋಡಿ ಪರಾರಿಯಾದರು !