ಭಟ್ಕಳ (Bhatkal): ತಾಲೂಕಿನ ವಕೀಲರ ಸಂಘದ (Bar Association) ಅಧ್ಯಕ್ಷರಾಗಿ ಮಾಸ್ತಿ ನಾಯ್ಕ ಹಡೀನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲೂಕಿನ ವಕೀಲರ ಭವನದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಉಪಾಧ್ಯಕ್ಷರಾಗಿ ನಾಗರಾಜ ಎಸ್. ನಾಯ್ಕ, ಕಾರ್ಯದರ್ಶಿಯಾಗಿ ಆರ್.ಜೆ ನಾಯ್ಕ, ಸಹ ಕಾರ್ಯದರ್ಶಿಯಾಗಿ ನಾಗರತ್ನ ಕೆ. ನಾಯ್ಕ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಆರ್.ಆರ್ ಶ್ರೇಷ್ಠಿ, ಎಫ್. ಗೋಮ್ಸ್, ಜಿ.ಎಂ.ಭಟ್, ಶಂಕರ ಕೆ. ನಾಯ್ಕ, ಎಂ.ಎಲ್.ನಾಯ್ಕ, ಜೆ.ಡಿ. ಭಟ್, ಸಿ.ಎಂ. ಭಟ್, ರಾಜೇಶ ನಾಯ್ಕ, ಮಂಜು ಗೊಂಡ, ಇಮ್ರಾನ್ ಲಂಕಾ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ : ಭಟ್ಕಳದ ಧನ್ವಿತಾ ವಾಸು ಮೊಗೇರ ವರ್ಲ್ಡ್ ಚಾಂಪಿಯನ್