ಮಂಗಳೂರು : ಕೋಡಿಯಲ್ ಬೈಲಿನಲ್ಲಿರುವ ಕಾರಾಗೃಹದ ಮೇಲೆ ಗುರುವಾರ ಬೆಳ್ಳಂಬೆಳಗ್ಗೆ ಪೊಲೀಸರು ದಾಳಿ (police raid) ನಡೆಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಪೊಲೀಸರು ದಾಳಿ(police raid) ಸಂದರ್ಭದಲ್ಲಿ ೨೫ ಮೊಬೈಲ್ ಫೋನ್, ಒಂದು ಬ್ಲೂಟೂತ್ ಡಿವೈಸ್, ೫ ಇಯರ್ ಫೋನ್, ಒಂದು ಪೆನ್ ಡ್ರೈವ್, ೫ ಚಾರ್ಜರ್ ಗಳು, ಕತ್ತರಿಗಳು, ೩ ಕೇಬಲ್‌ಗಳು ಹಾಗೂ ಗಾಂಜಾ, ಡ್ರಗ್ಸ್ ಪ್ಯಾಕೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಡಿಯೋ ಸಹಿತ ಇದನ್ನೂ ಓದಿ : ಭಟ್ಕಳದಲ್ಲಿ ಹಾಲು ಕಳ್ಳತನ
ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿತ್ತು. ಇಬ್ಬರು ಡಿಸಿಪಿ, ಮೂವರು ಎಸಿಪಿ, ೧೫ ಇನ್ಸ್ಪೆಕ್ಟರ್, ೧೫೦ಕ್ಕೂ ಹೆಚ್ಚು ಸಿಬ್ಬಂದಿ ಪ್ರತ್ಯೇಕ ತಂಡಗಳಾಗಿ ಜೈಲಿನ ವಿವಿಧ ಬ್ಲಾಕ್ ಗಳಲ್ಲಿ ತಪಾಸಣೆ ನಡೆಸಿದ್ದಾರೆ.
ಇದನ್ನೂ ಓದಿ : ಕೊಳಚೆ ನೀರಿನ ಜೊತೆ ಮನೆಗೆ ನುಗ್ಗುತ್ತಿರುವ ವಿಷಜಂತುಗಳು