ಭಟ್ಕಳ (Bhatkal) : ತಾಲೂಕಿನ ಹಡೀನ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC) ರಚಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶಾಲೆಯ ಮುಖ್ಯಾಧ್ಯಾಪಕಿ ಸುರೇಖಾ ಲಕ್ಷ್ಮೇಶ್ವರ ಅಧ್ಯಕ್ಷತೆಯಲ್ಲಿ ನಡೆದ ಪಾಲಕರ ಸಭೆಯಲ್ಲಿ ಸಮಿತಿ (SDMC) ರಚನೆ ಮಾಡಲಾಗಿದೆ. ಅಧ್ಯಕ್ಷರಾಗಿ ವನಿತಾ ನಾಯ್ಕ ಮತ್ತು ಉಪಾಧ್ಯಕ್ಷರಾಗಿ ಕೃಷ್ಣ ನಾಯ್ಕ ಆಯ್ಕೆಗೊಂಡಿದ್ದಾರೆ. ಸದಸ್ಯರಾಗಿ ಜ್ಯೋತಿ ನಾಯ್ಕ ಪಲ್ಲವಿ ನಾಯ್ಕ, ವಿದ್ಯಾ ನಾಯ್ಕ, ರೇವತಿ ನಾಯ್ಕ, ಮೀನಾಕ್ಷಿ ನಾಯ್ಕ, ಸವಿತಾ ನಾಯ್ಕ, ಮಾಲತಿ ನಾಯ್ಕ, ರಂಜನಾ ನಾಯ್ಕ, ಗೋಪಾಲ ನಾಯ್ಕ, ಮೋಹನ ನಾಯ್ಕ, ಶಿವಾನಂದ ನಾಯ್ಕ, ಜಗದೀಶ ನಾಯ್ಕ, ವಾಸು ನಾಯ್ಕ, ರಮೇಶ ನಾಯ್ಕ, ಮಾದೇವ ಗೊಂಡ, ಮಾಸ್ತಯ್ಯ ನಾಯ್ಕ ಆಯ್ಕೆಯಾಗಿದ್ದಾರೆ.
ವಿಡಿಯೋ ಸಹಿತ ಇದನ್ನೂ ಓದಿ : Viral video/ ಸಾಗರ ರಸ್ತೆಯಲ್ಲಿ ಸಿಂಹಗಳ ಹಿಂಡು !?