ಸಾಗರ : ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ (Sagar) ತಾಲೂಕಿನ ವರದಳ್ಳಿಯ (Varadhalli) ಶ್ರೀ ಕ್ಷೇತ್ರ ಶ್ರೀಧರಾಶ್ರಮದಲ್ಲಿ (Shridharashrama)  ಫೆ.೧೩ ರಂದು ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳವರ (Shridhar Swami) ದಿವ್ಯ ಸಮಾಧಿ ಮತ್ತು ಪಾದುಕೆಗಳಿಗೆ “ಕೇಸರಿ ಗಂಧ ಲೇಪನ ಅಲಂಕಾರ” ಪೂಜೆಯೊಂದಿಗೆ ಮಹಾ ಮಂಗಳಾರತಿ ಮಾಡಲಾಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈ ಸಂದರ್ಭದಲ್ಲಿ ವರದಳ್ಳಿಗೆ (Varadhalli) ಆಗಮಿಸಿದ ನೂರಾರು ಭಕ್ತರು ಶ್ರೀಧರ ಸ್ವಾಮಿಗಳವರ ದರ್ಶನ ಪಡೆದು ಅನ್ನ ಸಂತರ್ಪಣೆ ಸ್ವೀಕರಿಸಿದರು.

ಇದನ್ನು ಓದಿ : Rathotsava/ ಸೋನಾರಕೇರಿಯಲ್ಲಿ ಬೆಳ್ಳಿ ರಥೋತ್ಸವ ಫೆ. ೧೭ರಂದು