ಭಟ್ಕಳ(Bhatkal) : ಮೊಬೈಲ್ ಕಳೆದುಕೊಂಡವರಿಗೆ ಸಿ.ಇ. ಐ. ಆರ್. (Center Equipment Identity Register) ಪೋರ್ಟಲ್ ಮೂಲಕ ಮುರುಡೇಶ್ವರ (Murdeshwar) ಪೊಲೀಸರು ಪತ್ತೆ ಹಚ್ಚಿ (mobile found) ಮಾಲೀಕರಿಗೆ ಹಿಂತಿರುಗಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಒಟ್ಟು ೪ ಜನರ ಮೊಬೈಲ್ ಗಳನ್ನು ಮುರುಡೇಶ್ವರ (Murudeshwar) ಪೊಲೀಸರು ಪತ್ತೆ ಹಚ್ಚಿ (mobile found) ಮಾಲೀಕರಿಗೆ ನೀಡಿದ್ದಾರೆ. ಈ ವೇಳೆ ತಮ್ಮ ಮೊಬೈಲ್ ಹಿಂಪಡೆದ ವಾರಸುದಾರರು ಮುರುಡೇಶ್ವರ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಉಡುಪಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ