ಕಾರವಾರ (Karwar) : ಮದ್ಯಪ್ರಿಯ ದೇವರೆಂದೇ ಕರೆಯಿಸಿಕೊಳ್ಳುವ ನಗರದ ಕೋಡಿಬಾಗದ ಖಾಪ್ರಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕಳ್ಳತನ (theft case) ಮಾಡಿಕೊಂಡು ಹೋಗಿರುವ ಘಟನೆ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ನಿನ್ನೆ ಸೆ. ೫ರ ರಾತ್ರಿ ೭.೩೦ರಿಂದ ಬೆಳಗಿನ ಜಾವ ೫.೩೦ರ ನಡುವಿನ ಅವಧಿಯಲ್ಲಿ ಕಳ್ಳತನ (theft case) ನಡೆದಿದೆ. ದೇವಸ್ಥಾನದ ಹುಂಡಿಯಲ್ಲಿದ್ದ ಅಂದಾಜು ೨೦ ಸಾವಿರ ರೂ. ಕಳ್ಳತನವಾಗಿದೆ ಎಂದು ದೇವಸ್ಥಾನ ಕಮಿಟಿಯ ದಿನೇಶ ಆನಂದು ನಾಯ್ಕ ಶಹರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ (case registered).
ಇದನ್ನೂ ಓದಿ : ಮರ್ಮಾಂಗವನ್ನೇ ಕಚ್ಚಿದ ಭೂಪ !