ಬೆಂಗಳೂರು (Bengaluru) : ನಗರದ ಜನತೆಗೆ ಸಂತಸದ ಸುದ್ದಿ! ಟಿವಿ9 ಕನ್ನಡವು (TV9 Kannada) ಅದ್ಭುತವಾದ ಲೈಫ್‌ಸ್ಟೈಲ್ ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್‌ಪೋ (TV9 Expo) ಆಯೋಜಿಸುತ್ತಿದೆ. ಈ ಎಕ್ಸ್‌ಪೋದಲ್ಲಿ ನೀವು ಎಲೆಕ್ಟ್ರಾನಿಕ್ಸ್ ಗ್ಯಾಜೆಟ್‌ಗಳು (Electronic Gazzette), ಫ್ಯಾಷನ್ (Fashion), ಪೀಠೋಪಕರಣಗಳು (Furnitures) ಮತ್ತು ಆಟೋಮೊಬೈಲ್‌ಗಳಲ್ಲಿನ (Automobiles) ಇತ್ತೀಚಿನ ಟ್ರೆಂಡ್‌ಗಳನ್ನು ಅನ್ವೇಷಿಸಬಹುದು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ವಿಶೇಷತೆಗಳು : * ಅಂತರರಾಷ್ಟ್ರೀಯ ಪೀಠೋಪಕರಣಗಳು ಮತ್ತು ಸ್ಥಳೀಯ ಕುಶಲಕರ್ಮಿಗಳ ಹೊಸ ವಿನ್ಯಾಸಗಳು. * ಗೃಹಾಲಂಕಾರ, ಉಪಕರಣಗಳು ಮತ್ತು ಸೌಂದರ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳು. * ನಿಮ್ಮ ಮನಸ್ಸನ್ನು ಅರಳಿಸುವ ಕರಕುಶಲ ಉತ್ಪನ್ನಗಳು. * ಆಟೋಮೊಬೈಲ್ ಕ್ಷೇತ್ರದಲ್ಲಿನ ನವೀನ ತಂತ್ರಜ್ಞಾನಗಳು.
ಇದನ್ನು ಓದಿ : Heart Attack/ ದುಬೈಗೆ ಪ್ರಯಾಣಿಸುತ್ತಿದ್ದ ಭಟ್ಕಳಿಗ ನಿಧನ
ಸ್ಥಳ ಮತ್ತು ಸಮಯ : ಈ ಅದ್ಭುತ ಎಕ್ಸ್‌ಪೋ (TV9 Expo) ಅರಮನೆ ಮೈದಾನದ (Palace Ground) ತ್ರಿಪುರವಾಸಿನಿಯಲ್ಲಿ ಮಾರ್ಚ್ ೨೧ ರಿಂದ ೨೩ ರವರೆಗೆ ನಡೆಯಲಿದೆ. ಸಮಯ ಬೆಳಿಗ್ಗೆ ೧೦ ಗಂಟೆಯಿಂದ ರಾತ್ರಿ ೮ ಗಂಟೆಯವರೆಗೆ.
ಇದನ್ನು ಓದಿ : power shutdown/ ಭಟ್ಕಳ, ಹೊನ್ನಾವರ, ಕುಮಟಾ ವಿವಿಧೆಡೆ ವಿದ್ಯುತ್ ವ್ಯತ್ಯಯ
ಪ್ರವೇಶ ಉಚಿತ! : ಎಕ್ಸ್‌ಪೋಗೆ ಪ್ರವೇಶ ಉಚಿತವಾಗಿದ್ದು, ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಬಂದು ಶಾಪಿಂಗ್ ಮಾಡಿ, ಅನ್ವೇಷಿಸಿ ಮತ್ತು ದಿನವಿಡೀ ಆನಂದಿಸಿ.
ಇದನ್ನು ಓದಿ : BEL staffer arrested/ ಕಾರವಾರದ ಇಬ್ಬರ ಬಂಧನ ನಂತರ ಮತ್ತೊಬ್ಬ ಸೆರೆ; ಪ್ರಕರಣದ ಇಂಚಿಂಚೂ ಮಾಹಿತಿ ಇಲ್ಲಿದೆ