ಭಟ್ಕಳ (Bhatkal) : ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ದೇವಿನಗರದ ಶ್ರೀ ಅಯ್ಯಪ್ಪ (Ayyappa) ಭಜನಾ ಮಂದಿರದ ಸನಿಹದ ದಿವ್ಯಬನದ ಸನ್ನಿಧಿಯಲ್ಲಿರುವ ಶ್ರೀ ನಾಗ-ಚೌಡೇಶ್ವರಿ-ಯಕ್ಷಿಣಿ ದೇವರುಗಳ ವಾರ್ಷಿಕ ವರ್ಧಂತ್ಯುತ್ಸವ (Vardhanthi) ಮಾ.೧೧ರಂದು ಮಂಗಳವಾರ ನಡೆಯಲಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ವಾರ್ಷಿಕ ವರ್ಧಂತ್ಯುತ್ಸವ (Vardhanthi) ನಿಮಿತ್ತ ಅಂದು ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ನಡೆಯಲಿದೆ. ತದ ನಂತರ ಮಧ್ಯಾಹ್ನ ೧.೧೫ರಿಂದ ೨.೨೩ರ ತನಕ ಮಹಾ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ವಿಡಿಯೋ ಸಹಿತ ಇದನ್ನೂ ಓದಿ : Turtle/ ಕಡಲು ಸೇರಿದ ಆಮೆ ಮರಿಗಳು