ಜೂನ್ ೧೫ರಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಎಪಿಎಂಸಿಯಲ್ಲಿ ಅಡಿಕೆ ಧಾರಣೆ

ಶಿರಸಿ

ಕೆಂಪುಗೋಟು 24299 27699
ಚಾಲಿ 33099 37261
ಬೆಟ್ಟೆ 32370 42699
ಬಿಳೆ ಗೋಟು 24199 29861
ರಾಶಿ 44298 48389

 

ಸೊರಬ

ಕೋಕ 15313 21313
ಚಾಲಿ 11313 32100
ರಾಶಿ 35009 52701
ಸಿಪ್ಪೆಗೋಟು 17100 19113

 

ಕಾರ್ಕಳ

ನ್ಯೂ ವೆರೈಟಿ 25000 38000
ವೋಲ್ಡ್ ವೆರೈಟಿ 30000 46500

 

ಬಂಟ್ವಾಳ

ಕೋಕ 18000 28500
ನ್ಯೂ ವೆರೈಟಿ 28500 38000
ವೋಲ್ಡ್ ವೆರೈಟಿ 38000 46500

 

ಹೊನ್ನಾಳಿ

ಗೊರಬಲು 25000 25000

 

ಚನ್ನಗಿರಿ

ರಾಶಿ 49019 54100

 

ಇದನ್ನೂ ಓದಿ : ಪಿಕಪ್ ವಾಹನದಲ್ಲಿ ಎರಡು ಕೋಣ ಸಾಗಾಟ; ಇಬ್ಬರ ಬಂಧನ

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್‌ ಮಾಡಲು  ಇಲ್ಲಿ ಒತ್ತಿ.