ಭಟ್ಕಳ : ಭಾರತೀಯ ಜನತಾ ಪಾರ್ಟಿ ಭಟ್ಕಳ ಮಂಡಲದ ವಿವಿಧ ಮೋರ್ಚಾಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳನ್ನಾಗಿ ನಿಯುಕ್ತಿಗೊಳಿಸಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಪ್ರಕಟಣೆ ಹೊರಡಿಸಿದ್ದಾರೆ.
ಇದನ್ನೂ ಓದಿ : ಭಟ್ಕಳ ಮಂಡಲದ ಬಿಜೆಪಿ ಪದಾಧಿಕಾರಿಗಳ ನಿಯುಕ್ತಿ
ವಿವಿಧ ಮೋರ್ಚಾಗಳ ವಿವರ ಕೆಳಗಿನಂತಿದೆ:-
ಯುವ ಮೋರ್ಚಾ:
ಅಧ್ಯಕ್ಷ – ಅಣ್ಣಪ್ಪ (ಸುನೀಲ್) ಸುರೇಂದ್ರ ಕಾಮತ, ಭಟ್ಕಳ; ಪ್ರಧಾನ ಕಾರ್ಯದರ್ಶಿಗಳು- ಮಣಿಕಂಠ ಮಾದೇವ ನಾಯ್ಕ, ನೀರಕಂಠ, ಶಾಲೆಮನೆ; ಗಣೇಶ ನಾಯ್ಕ, ಹೆರಾಡಿ, ಕಾಯ್ಕಿಣಿ.
ಹಿಂದುಳಿದ ಮೋರ್ಚಾ:
ಅಧ್ಯಕ್ಷ- ಉಮೇಶ ನಾಗಪ್ಪ ನಾಯ್ಕ, ಹೆರಾಡಿ, ಕಾಯ್ಕಿಣಿ; ಪ್ರಧಾನ ಕಾರ್ಯದರ್ಶಿಗಳು- ಯಶೋಧರ ನಾಯ್ಕ, ಚೌಥನಿ; ವಿನಾಯಕ ಮಂಜುನಾಥ ಆಚಾರ್ಯ, ಹನುಮಾನ ನಗರ.
ಮಹಿಳಾ ಮೋರ್ಚಾ:
ಅಧ್ಯಕ್ಷ- ಸುನೀತಾ ಡಿ. ಹೇರೂಲ್ಕರ್, ಚಿತ್ರಾಪುರ, ಶಿರಾಲಿ; ಕುಪ್ಪು ಮಂಗಳ ಗೊಂಡ, ಹೆಬಳೆ; ವಿಜಯಾ ಸುಬ್ರಾಯ ನಾಯ್ಕ, ಬಸ್ತಿ, ಕಾಯ್ಕಿಣಿ.
ಎಸ್.ಟಿ. ಮೋರ್ಚಾ:
ಅಧ್ಯಕ್ಷ- ಮಾದೇವ ನಾಗಯ್ಯ ಗೊಂಡ, ಹೆಬಳೆ; ಪ್ರಧಾನ ಕಾರ್ಯದರ್ಶಿಗಳು- ರಾಮ ಮಾದೇವ ಗೊಂಡ, ಕಟಗಾರಕೊಪ್ಪ; ರಾಮಯ್ಯ ಸಣ್ಣು ಗೊಂಡ, ಕುಂಟವಾಣಿ.
ರೈತ ಮೋರ್ಚಾ:
ಅಧ್ಯಕ್ಷ- ನಾರಾಯಣ ಭಟ್ಟ, ಮಾರುಕೇರಿ; ಪ್ರಧಾನ ಕಾರ್ಯದರ್ಶಿಗಳು- ರುಕ್ಕಾ ಸೋಮ ಮರಾಠಿ, ಶಿರಾಣಿ, ಕಾಯ್ಕಿಣಿ; ಮಂಜುನಾಥ ಜಟ್ಟ ನಾಯ್ಕ, ಮೂಡಶಿರಾಲಿ, ಬೇಂಗ್ರೆ.
ಸಾಮಾಜಿಕ ಜಾಲತಾಣ:
ಸಂಚಾಲಕ- ಪಾಂಡುರಂಗ ನಾಯ್ಕ, ಆಸರಕೇರಿ.
ಇದನ್ನೂ ಓದಿ : ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷ-ಕಾರ್ಯದರ್ಶಿಗಳ ಪದಗ್ರಹಣ
ವಿಡಿಯೋ ನೋಡಿ : https://fb.watch/qOPEkXmMHh/?mibextid=Nif5oz