ಹೋಳಿ ಸಂಭ್ರಮ….

ಕುಟುಂಬ-ಸ್ನೇಹಿತರೊಡನೆ ಹೋಳಿ ಹಬ್ಬ ಆಚರಿಸಿ, ಸೆಲ್ಫಿ ತೆಗೆದು ನಮ್ಮೊಂದಿಗೆ ಹಂಚಿಕೊಳ್ಳಿ ಎಂದು ಓದುಗರಿಗೆ ಕರೆ ನೀಡಲಾಗಿತ್ತು.‌ಅಂತೆಯೇ, ನಮ್ಮ ಕರೆಗೆ ಓಗೊಟ್ಟು ಕಳುಹಿಸೊದ ಹೋಳಿ ಸಂಭ್ರಮ ಫೋಟೊಗಳನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ.

ನಿಮ್ಮ ಫೋಟೊ ನೋಡಿ ಸಂಭ್ರಮಿಸಿ, ಇತರರೊಂದಿಗೂ ಹಂಚಿಕೊಳ್ಳಿ.

ಇದನ್ನೂ ಓದಿ : ಖಾರ್ವಿ ಸಮಾಜದ ಹೋಳಿ ಹಬ್ಬ ವಿಶಿಷ್ಟ ಆಚರಣೆ

ಈ ರೀಲ್ಸ್ ನೋಡಿ : ಭಟ್ಕಳ ಬಂದರಿನಲ್ಲಿ ಹೋಳಿ ಸಂಭ್ರಮ