ಜೂನ್ ೩ರಂದು ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಅಡಿಕೆ ಧಾರಣೆ

ಕುಮಟಾ

ಕೋಕ 13899 27099
ಚಿಪ್ಪು 26089 29599
ಫ್ಯಾಕ್ಟರಿ 10169 19929
ಹಳೆ ಚಾಲಿ 37899 39309
ಹೊಸ ಚಾಲಿ 32869 35529

 

ಶಿರಸಿ

ಕೆಂಪುಗೋಟು 26499 30299
ಚಾಲಿ 32108 38001
ಬೆಟ್ಟೆ 34009 46899
ಬಿಳೆ ಗೋಟು 22299 30410
ರಾಶಿ 44518 49799

 

ಸಿದ್ಧಾಪುರ

ಕೆಂಪುಗೋಟು 26889 29459
ಕೋಕ 26019 29869
ಚಾಲಿ 34089 36699
ತಟ್ಟಿಬೆಟ್ಟೆ 34699 39219
ಬಿಳೆ ಗೋಟು 26889 29869
ರಾಶಿ 43119 49699
ಹಳೆ ಚಾಲಿ 36599 36719

 

ಯಲ್ಲಾಪುರ

ಅಪಿ 54699 68169
ಕೆಂಪುಗೋಟು 24899 34305
ಕೋಕ 11299 28329
ಚಾಲಿ 31709 37040
ತಟ್ಟಿಬೆಟ್ಟೆ 35099 43560
ಬಿಳೆ ಗೋಟು 22899 31599
ರಾಶಿ 43895 53469

 

ಶಿವಮೊಗ್ಗ

ಗೊರಬಲು 17009 35809
ಬೆಟ್ಟೆ 5119 55200
ರಾಶಿ 34118 54299
ಸರಕು 57399 83996

 

ಸಾಗರ

ಕೆಂಪುಗೋಟು 27001 35099
ಕೋಕ 29599 29599
ಚಾಲಿ 29599 35599
ಬಿಳೆ ಗೋಟು 19001 29899
ರಾಶಿ 37001 53899
ಸಿಪ್ಪೆಗೋಟು 16099 18299

 

ಹೊನ್ನಾಳಿ

ರಾಶಿ 53140 53140

ಕಾರ್ಕಳ

ನ್ಯೂ ವೆರೈಟಿ 25000 38000
ವೋಲ್ಡ್ ವೆರೈಟಿ 30000 46500

 

ಬಂಟ್ವಾಳ

ಕೋಕ 18000 28500
ನ್ಯೂ ವೆರೈಟಿ 28500 38000
ವೋಲ್ಡ್ ವೆರೈಟಿ 38000 46500

 

ಇದನ್ನೂ ಓದಿ : ಬ್ರಹ್ಮಾನಂದ ಸರಸ್ವತಿ ಶ್ರೀಗಳ ಚಾತುರ್ಮಾಸ್ಯ ಜೂನ್ ೨೧ರಿಂದ

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್‌ ಮಾಡಲು  ಇಲ್ಲಿ ಒತ್ತಿ.