ಬೆಳಗಾವಿ: “ಹಣ ನೀಡದ ಕಾರಣ ಭಟ್ಕಳ ಶಾಸಕ (Bhatkal MLA) ಮಂಕಾಳ ವೈದ್ಯ (Mankal Vaidya) ಅವರನ್ನು ಸಚಿವರನ್ನಾಗಿ ಮಾಡಲಿಲ್ಲ” ಎಂದು ಬಿಜೆಪಿ (BJP) ವಿಧಾನ ಪರಿಷತ್ ಸದಸ್ಯ (MLC) ಎನ್ ರವಿಕುಮಾರ ಭಾನುವಾರ ಬೆಳಗಾವಿಯಲ್ಲಿ (Belagavi) ಸಚಿವ ಸಂಪುಟ (cabinet) ರಚನೆ ಬಗ್ಗೆ ವ್ಯಂಗ್ಯವಾಡಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಡಿ ಕೆ ಶಿವಕುಮಾರ (D K Shivakumar) ನೇತೃತ್ವದ ಸಚಿವ ಸಂಪುಟದಲ್ಲಿ (cabinet) ಶೇ 80ರಷ್ಟು ಸಚಿವರು ‘ಹಣದ ಕೋಟಾ’ದ ಮೂಲಕವೇ ಸ್ಥಾನ ಪಡೆದಿದ್ದಾರೆ. ಬ್ರಾಹ್ಮಣರು (Brahmin) ಸೇರಿದಂತೆ ಅನೇಕ ಸಮುದಾಯಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ (ministerial post ) ಸಿಕ್ಕಿಲ್ಲ. ಸಚಿವರ ಪಟ್ಟಿಯಲ್ಲಿ ಎಚ್ ಕೆ ಪಾಟೀಲ(H K Patil) ಮತ್ತು ಆರ್ ವಿ ದೇಶಪಾಂಡೆ (R V Deshpande) ಅವರಂತಹ ಹಿರಿಯ ನಾಯಕರ ಹೆಸರುಗಳಿದ್ದರೂ, ನಂತರ ಅವರನ್ನು ಕೈಬಿಡಲಾಯಿತು ಎಂದು ರವಿಕುಮಾರ್ ಪ್ರತಿಪಾದಿಸಿದರು.
Open letter/ ಡಿಕೆಶಿಗೆ ಬಹಿರಂಗ ಪತ್ರ ಬರೆದ ಭಟ್ಕಳ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ: ಪತ್ರದಲ್ಲೇನಿದೆ ಗೊತ್ತಾ?
