ಭಟ್ಕಳ: ನಗರದ ಅಂಜುಮನ್ ಪದವಿ ಕಾಲೇಜಿನಲ್ಲಿ (Anjuman Degree College) ಭಾರತ ಜೋಡೋ (Bharat Jodo) ಮಾಹಿತಿ ಕಾರ್ಯಾಗಾರವನ್ನು (Information Workshop) ಆಯೋಜಿಸಲಾಗಿತ್ತು.

Coastal weather forecast/ ಕರಾವಳಿಯ ಹವಾಮಾನ ಮುನ್ಸೂಚನೆ: ಆ ೨೬ರಿಂದ ಕರಾವಳಿಯಲ್ಲಿ ಮಳೆ ಕ್ಷೀಣ 

ಕಾರ್ಯಾಗಾರದಲ್ಲಿ ಭಾರತ ಜೋಡೋ (Bharat Jodo) ಯುವ ಸಂಘದ ರಚನೆ ಹಾಗೂ ನೋಂದಣಿ ಪ್ರಕ್ರಿಯೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಯುವಕರನ್ನು ಸಂಘಟಿಸುವುದು, ಸಂಘದ ಉದ್ದೇಶಗಳು ಹಾಗೂ ನೋಂದಣಿ ಪ್ರಕ್ರಿಯೆಯ ವಿವಿಧ ಹಂತಗಳ ಕುರಿತು ವಿವರಿಸಲಾಯಿತು.

BJP protest/ ಸಚಿವ ನಾಗೇಂದ್ರರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಬಿಜೆಪಿ ಆಗ್ರಹ

ಕಾರ್ಯಕ್ರಮದಲ್ಲಿ ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥ (HOD) ಪ್ರೊ ಬಿ ಎಚ್ ನದಾಫ್, ಸಂಯೋಜಕ (conveyor) ಪ್ರೊ ಡಿ ಎಸ್ ಪ್ರಭು, ಸಾಮಾಜಿಕ ಕಲ್ಯಾಣ ಅಧಿಕಾರಿ (SWO) ಪ್ರೊ ಮಹಮ್ಮದ್ ಗಾನಿಮ್, ಎನ್‌ಎಸ್‌ಎಸ್ (NSS) ಅಧಿಕಾರಿ ಪ್ರೊ ದಾಮೋದರ ನಾಯ್ಕ, ಭಟ್ಕಳ ನಗರಸಭೆ (CMC) ಆಯುಕ್ತ (commissioner) ಬಾಬಾ ಸಾಬ್ ಮಾನೆ, ಕಂದಾಯ ಅಧಿಕಾರಿ (RO) ಜಗದೀಶ ಕುಮಾರ ಎಸ್ ನಾಯ್ಕ, ವ್ಯವಸ್ಥಾಪಕ (manager) ವೆಂಕಟೇಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Ration distribution/ ಭಟ್ಕಳದಲ್ಲಿ ಸರ್ವರ್ ಸಮಸ್ಯೆಗೆ ಸಿಲುಕಿದ ಪಡಿತರ ವಿತರಣೆ: ಜನರು, ನ್ಯಾಯಬೆಲೆ ಅಂಗಡಿಕಾರರು ಹೈರಾಣು