ಭಟ್ಕಳ: ಕರ್ನಾಟಕ ವಿದ್ಯುಶ್ಚಕ್ತಿ ನಿಯಂತ್ರಣ ಆಯೋಗ, ಬೆಂಗಳೂರು ಇವರು ಹುಬ್ಬಳ್ಳಿ ವಿದ್ಯತ್ ಸರಬರಾಜು ಕಂಪೆನಿಯ ಆಯವ್ಯಯ ವರ್ಷ 2024-25ರ ಸಾಲಿನಲ್ಲಿ ವಿದ್ಯುತ್ ದರ ಪರಿಷ್ಕರಣೆ ನಡೆಸಲಿದೆ.
ಇದನ್ನೂ ಓದಿ : ಕಾನನದ ನಡುವಲ್ಲಿ ಅದ್ಬುತ ವಾಸ್ತುಶಿಲ್ಪ ಚತುರ್ಮುಖ ಬಸದಿ
ಈ ಅರ್ಜಿಯ ಸಂಬಂಧ ಹುಬ್ಬಳ್ಳಿ ನವನಗರದಲ್ಲಿರುವ ಹೆಸ್ಕಾಂ ನಿಗಮದ ಕಚೇರಿಯ ಸಭಾಂಗಣದಲ್ಲಿ ಸಾರ್ವಜನಿಕ ವಿತರಣಾ ಸಭೆಯನ್ನು ಫೆ.21ರ ಬುಧವಾರ ಬೆಳಿಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ. ಆಸಕ್ತ ವಿದ್ಯುತ್ ಗ್ರಾಹಕರು ಸಾರ್ವಜನಿಕ ವಿಚಾರಣೆಯಲ್ಲಿ ಭಾಗವಹಿಸಬಹುದು ಅಥವಾ ಲಿಖಿತವಾಗಿಯೂ ಬರೆದು ತಿಳಿಸಬಹುದು ಎಂದು ಹೊನ್ನಾವರ ಹೆಸ್ಕಾಂ ನಿಗಮ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ಈ ವಿಡಿಯೋ ನೋಡಿ : ಕುರುಕ್ಷೇತ್ರ ಫೈಟರ್ಸ್ ಚಾಂಪಿಯನ್ https://fb.watch/qjYlxBhcQT/?mibextid=Nif5oz